logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unconsumed
ಗುಣವಾಚಕ
  • ನಾಶವಾಗದೆ ಉಳಿದಿರುವ.
  • ವ್ಯಯಮಾಡದ; ಬಳಸಿ ಮುಗಿಸದ.
  • ಇನ್ನೂ ತಿಂದಿರದ ಯಾ ಕುಡಿದಿರದ.

  • unconsummated
    ಗುಣವಾಚಕ
    ಪೂರ್ಣಗೊಳಿಸದ; ಸಾಂಗಗೊಳಿಸದ; ನೆರವೇರಿಸದ.

    uncontainable
    ಗುಣವಾಚಕ
  • ಒಳಗೊಂಡಿರಲಾಗದ; ಹಿಡಿಸಲಾಗದ.
  • ತಡೆಯಲಾಗದ.

  • uncontaminated
    ಗುಣವಾಚಕ
    ಅಕಲುಷಿತ; ಕೊಳೆಯಾಗದ; ಮಲಿನವಾಗದ; ಕಳಂಕಿತಗೊಳ್ಳದ; ಕಲುಷಿತವಾಗದ.

    uncontested
    ಗುಣವಾಚಕ
  • ಚರ್ಚಿಸದ; ವಾದಮಾಡದ.
  • ವಿರೋಧಿಸದ; ತಕರಾರು ಹೂಡದ; ಪ್ರತಿವಾದಿಸದ.
  • ಸ್ಪರ್ಧಿಸದ; ಹೋರಾಡದ.

  • uncontestedly
    ಕ್ರಿಯಾವಿಶೇಷಣ
  • ಚರ್ಚಿಸದೆ; ವಾದಮಾಡದೆ.
  • ವಿರೋಧಿಸದೆ.
  • ಸ್ಪರ್ಧಿಸದೆ; ಹೋರಾಡದೆ.

  • uncontradicted
    ಗುಣವಾಚಕ
    ವಿರೋಧಿಸದ; ಪ್ರತಿ ಹೇಳದ; ಎದುರು ನುಡಿಯದ; ಅಪ್ರತ್ಯಾಖ್ಯಾತ.

    uncontrollable
    ಗುಣವಾಚಕ
    ಅಧೀನದಲ್ಲಿಡಲಾಗದ; ಹಿಡಿತದಲ್ಲಿಡಲಾಗದ; ಹತೋಟಿಯಲ್ಲಿಡಲಾಗದ; ನಿಯಂತ್ರಿಸಲಾಗದ; ನಿಗ್ರಹಿಸಲಾಗದ; ಅದಮ್ಯ; ದುರ್ದಮ್ಯ.

    uncontrollableness
    ನಾಮವಾಚಕ
    ದುರ್ದಮ್ಯತೆ; ಅದಮ್ಯತೆ; ಅನಿಯಂತ್ರಣ; ಹಿಡಿತದಲ್ಲಿಡಲಾಗದಿರುವಿಕೆ.

    uncontrollably
    ಕ್ರಿಯಾವಿಶೇಷಣ
    ಅಧೀನದಲ್ಲಿಡಲಾಗದೆ; ಅನಿಯಂತ್ರಿತವಾಗಿ.


    logo