logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

man-child
ನಾಮವಾಚಕ
(ಪ್ರಾಚೀನ ಪ್ರಯೋಗ) ಗಂಡು ಮಗು.

man-day
ನಾಮವಾಚಕ
ಮಾನವ ದಿನ; ದಿನದ ಗೆಯ್ಮೆ; ದಿನದ ಶ್ರಮ; ಒಬ್ಬನು ಒಂದು ದಿನಕ್ಕೆ ಮಾಡಬಹುದಾದ ದುಡಿಮೆಯ ಪ್ರಮಾಣ.

man-eater
ನಾಮವಾಚಕ
ನರಭಕ್ಷಕ:
  • ಮನುಷ್ಯರನ್ನೇ ತಿನ್ನುವ ಜನ.
  • ಕಚ್ಚುವ, ಕಡಿಯುವ ಕುದುರೆ.
  • ಮನುಷ್ಯರನ್ನು ತಿನ್ನುವ ಷಾರ್ಕ್‍ ಮೀನು, ಹುಲಿ ಯಾ ಬೇರಾವುದೇ ಹಿಂಸಕ ಪ್ರಾಣಿ.

  • man-hour
    ನಾಮವಾಚಕ
    ಮಾನವ ಗಂಟೆ; ಗಂಟೆ ದುಡಿಮೆ; ಗಂಟೆಗೆಯ್ಮೆ; ಗಂಟೆ ಶ್ರಮ; ಒಂದು ಗಂಟೆಯಲ್ಲಿ ಒಬ್ಬನು ಮಾಡುವ ದುಡಿಮೆಯ ಪ್ರಮಾಣ.

    man-made
    ಗುಣವಾಚಕ
    (ಬಟ್ಟೆ ಮೊದಲಾದವುಗಳ ವಿಷಯದಲ್ಲಿ) ಮಾನವಕೃತ; ಕೃತಕವಾಗಿ ತಯಾರಿಸಿದ; ನೈಸರ್ಗಿಕ ಪದಾರ್ಥಗಳಿಂದಲ್ಲದೆ ಸಂಶ್ಲೇಷಿತ ಪದಾರ್ಥಗಳಿಂದ ಮಾಡಿದ.

    man-milliner
    ನಾಮವಾಚಕ
    ಚಿಲ್ಲರೆ ಕೆಲಸಗಾರ; ಅಗ್ಗವಾದ, ಜುಜುಬಿ ಕೆಲಸಗಳಲ್ಲಿ ನಿರತನಾಗಿರುವವನು.

    man-of-war
    ನಾಮವಾಚಕ
    (ಮುಖ್ಯವಾಗಿ ಒಂದು ನಿರ್ದಿಷ್ಟ ದೇಶದ) ಶಸ್ತ್ರಸಜ್ಜಿತ ಯುದ್ಧನೌಕೆ.

    man-size
    ಗುಣವಾಚಕ
  • ಮನುಷ್ಯ ಗಾತ್ರದ; ಮನುಷ್ಯಪ್ರಮಾಣದ; ಆಳುಗಾತ್ರದ; ಬಹಳ ದೊಡ್ಡ.
  • ಮನುಷ್ಯ ಗಾತ್ರದ; ಒಬ್ಬ ಮನುಷ್ಯನಿಗೆ ಸಾಕಾಗುವಷ್ಟು ದೊಡ್ಡದಾಗಿರುವ.

  • man-sized
    ಗುಣವಾಚಕ
    = man-size.

    mana
    ನಾಮವಾಚಕ
  • ಶಕ್ತಿ; ಅಧಿಕಾರ; ಘನತೆ.
  • ಅತೀಂದ್ರಿಯ ಶಕ್ತಿ ಯಾ ಮಾಂತ್ರಿಕ ಶಕ್ತಿ.


  • logo