logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impeccability
ನಾಮವಾಚಕ
  • ಪಾಪರಾಹಿತ್ಯ; ಪಾಪಮಾಡದಿರುವಿಕೆ.
  • ನಿರ್ದುಷ್ಟತೆ; ನಿಷ್ಕಳಂಕತೆ; ಕಳಂಕವಿಲ್ಲದಿರುವಿಕೆ; ದೋಷರಾಹಿತ್ಯ.

  • impeccable
    ಗುಣವಾಚಕ
  • ಪಾಪದೂರ; ನಿಷ್ಪಾಪ; ಪಾಪಮಾಡದ; ಪಾಪವೆಸಗದ.
  • (ವಸ್ತುವಿನ ವಿಷಯದಲ್ಲಿ) ಕುಂದಿಲ್ಲದ; ನಿರ್ದುಷ್ಟ; ದೋಷರಹಿತ; ಅಕಳಂಕ; ಕಳಂಕರಹಿತ.

  • impeccably
    ಕ್ರಿಯಾವಿಶೇಷಣ
  • ಪಾಪದೂರವಾಗಿ; ಪಾಪಮಾಡದಂತೆ.
  • ನಿರ್ದುಷ್ಟವಾಗಿ; ನಿಷ್ಕಳಂಕವಾಗಿ.

  • impeccancy
    ನಾಮವಾಚಕ
    ಪಾಪರಾಹಿತ್ಯ; ಪಾಪ ಮಾಡದಿರುವಿಕೆ.

    impeccant
    ಗುಣವಾಚಕ
    ಪಾಪರಹಿತ; ಪಾಪದೂರ; ಪಾಪಮಾಡದ.

    impecuniosity
    ನಾಮವಾಚಕ
    ನಿರ್ಧನತೆ; ಧನಹೀನತೆ; ಕಾಸಿಲ್ಲದ, ಹಣವಿಲ್ಲದ – ಸ್ಥಿತಿ.

    impecunious
    ಗುಣವಾಚಕ
    ನಿರ್ಧನ; ಹಣವಿಲ್ಲದ; ಧನಹೀನ; ಕಾಸಿಲ್ಲದ; ದುಡ್ಡಿಲ್ಲದ.

    impedance
    ನಾಮವಾಚಕ
    ಪ್ರತಿಬಾಧೆ:
  • ಯಾವುದೇ ವಿದ್ಯುನ್ಮಂಡಲದಲ್ಲಿನ ವಾಹಕಗಳ ರೋಧತ್ವ ಮತ್ತು ಪ್ರತಿಘಾತ (reactance) ಗಳೆರಡರ ಒಟ್ಟು ಪರಿಣಾಮವಾಗಿ ಆ ವಿದ್ಯುನ್ಮಂಡಲವು ಪರ್ಯಾಯ ವಿದ್ಯುತ್ಪ್ರವಾಹಕ್ಕೆ ಒಡ್ಡುವ ರೋಧತ್ವ.
  • ಅದೇ ಬಗೆಯ ಯಾಂತ್ರಿಕ ಗುಣ.

  • impede
    ಸಕರ್ಮಕ ಕ್ರಿಯಾಪದ
    ತಡೆ(ಯೊಡ್ಡು); ಅಡ್ಡಿಮಾಡು; ನಿರೋಧಿಸು.

    impediment
    ನಾಮವಾಚಕ ಪದಗುಚ್ಛ
    just cause or impediment ನ್ಯಾಯವಾದ ಕಾರಣ ಯಾ ಅಡ್ಡಿ, ಅಡೆತಡೆ.
  • ತಡೆ; ಅಡ್ಡಿ; ಅಡಚಣೆ; ನಿರೋಧ; ಪ್ರತಿಬಂಧ.
  • ಉಗ್ಗು; ತೊದಲು; ಒಕ್ಕಲು; ನತ್ತಿ: impediment in (one’s) speech ತೊದಲು; ಮಾತಾಡುವುದಕ್ಕೆ ನಾಲಗೆಯಲ್ಲಿರುವ ತೊಡಕು.


  • logo