ನಾಲೆದೋಣಿ; ಕಾಲುವೆದೋಣಿ; ನಾಲೆಗಳಲ್ಲಿ ಬಳಸುವ, ಕಡಿಮೆ ಅಗಲದ, ಉದ್ದವಾದ ದೋಣಿ.
canal rays
ನಾಮವಾಚಕ
(ಭೌತವಿಜ್ಞಾನ) ನಾಳಕಿರಣಗಳು; ವಿರಳ ಅನಿಲದಲ್ಲಿ ವಿದ್ಯುತ್ತು ಹರಿಸಿದಾಗ ಉಂಟಾಗುವ ಧನ ಅಯಾನುಗಳು ಋಣಧ್ರುವದ ಕಡೆಗೆ ಚಿಮ್ಮಿ, ಋಣಧ್ರುವದಲ್ಲಿ ಅಳವಡಿಸಿದ ರಂಧ್ರಗಳ ಮೂಲಕ ಹೊರಸೂಸುವ ಪ್ರವಾಹ.
canaliculate
ಗುಣವಾಚಕ
ಉದ್ದುದ್ದವಾಗಿ ತೋಡಿದ ಗಾಡಿಯುಳ್ಳ ಯಾ ನಾಲೆಗಳುಳ್ಳ; ಹಳ್ಳಗೆರೆಗಳುಳ್ಳ; ನಿಮ್ನರೇಖೆಯ.