logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Periodical Test/Examination
ನಿಯತಕಾಲಿಕ ಪರೀಕ್ಷಣ /ಪರೀಕ್ಷೆ

Person Measurement
ವ್ಯಕ್ತಿ ಮಾಪನ

Person Separability
ವ್ಯಕ್ತಿ ಪ್ರತ್ಯೇಕನೀಯತೆ

Personal Quality
ವ್ಯಕ್ತಿಗತ ಗುಣ

Personality
ವ್ಯಕ್ತಿತ್ವ

Personality Test
ವ್ಯಕ್ತಿತ್ವ ಪರೀಕ್ಷಣ

Personality Trait
ವ್ಯಕ್ತಿತ್ವ ವಿಶೇಷಕ

Phi-Coefficient
ಫೈ-ಗುಣಾಂಕ

Phonological Level (lg.)
ಧ್ವನ್ಯಾತ್ಮಕ ಸ್ತರ (ಭಾಷೆ)

Pictorial Question/Test
ಸಚಿತ್ರ ಪ್ರಶ್ನೆ/ಪರೀಕ್ಷಣ


logo