logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಆತ್ಮ ಜ್ಞಾನ
ಮನುಷ್ಯನಿಗೆ ಮುಖ್ಯವಾಗಿ ಉಂಟಾಗಬೇಕಾದದ್ದು ಆತ್ಮಜ್ಞಾನ.
aatmajnaana
(nn)

ಆತ್ಮ ನಿವೇದನೆ
ಅವಳು ಎಲ್ಲವನ್ನೂ ಅವನಿಗೆ ಆತ್ಮ ನಿವೇದನೆ ಮಾಡಿದಳು.
aatma niveedane
(nn)

ಆತ್ಮಕಥೆ
ಅವರು ಆತ್ಮಕಥೆಯನ್ನು ಬರೆಯಲು ತೊಡಗಿದರು.
aatmakathe
(nn)

ಆತ್ಮತ್ಯಾಗ
ಅವರು ಈ ಸಂಸ್ಥೆಗಾಗಿ ಆತ್ಮತ್ಯಾಗ ಮಾಡಿದವರು.
aatmatyaaga
(nn)

ಆತ್ಮದರ್ಶನ
ಅವರಲ್ಲಿ ಆತ್ಮದರ್ಶನದ ಕೊರತೆ ಕಂಡಿತು.
aatmadarSana
(nn)

ಆತ್ಮನಿಂದನೆ
ನಾನು ಮಾಡಿದ ಕೆಲಸದ ಆತ್ಮನಿಂದನೆ ಮಾಡಿಕೊಂಡೆ.
aatmanindane
(nn)

ಆತ್ಮನಿಯಂತ್ರಣ
ಅವನಿಗೆ ಆತ್ಮ ನಿಯಂತ್ರಣ ಸಾಧ್ಯವಾಗಲಿಲ್ಲ.
aatmaniyantraNa
(nn)

ಆತ್ಮನಿಷ್ಠೆ
ಇದು ಒಂದು ಆತ್ಮನಿಷ್ಠೆಯ ಕೆಲಸ.
aatmani$The
(adj)

ಆತ್ಮಪರಿತ್ಯಾಗ
ಅವಳು ಆತ್ಮಪರಿತ್ಯಾಗ ಮಾಡಿ ಸನ್ಯಾಸಿನಿಯಾದಳು.
aatmaparityaaga
(nn)

ಆತ್ಮಪ್ರಶಂಸೆ
ಆತ್ಮಪ್ರಶಂಸೆ ಇತರರಿಗೆ ಅಸಹನೀಯ.
aatmapraSmse
(nn)


logo