logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

cash card
ನಗದು ಕಾರ್ಡು

cash certificate
ನಗದು ಪ್ರಮಾಣ ಪತ್ರ

cash counter
ನಗದು ಕೌಂಟರ್, ಕ್ಯಾಷ್ ಕೌಂಟರ್

cash crop
ವಾಣಿಜ್ಯಬೆಳೆ

cash discount
ನಗದು ಸೋಡಿ

cash down
ನಗದು ಸಲ್ಲಿಕೆ

cash in hand
ಕೈನಗದು

cash memo
ನಗದು ಜ್ಞಾಪನ

cash payment
ನಗದು ಸಂದಾಯ

caste
ಜಾತಿ


logo