logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unconsenting
ಗುಣವಾಚಕ
ಒಪ್ಪದ; ಸಮ್ಮತಿಸದ; ಅನುಮೋದಿಸದ; ಒಡಂಬಡದ.

unconsidered
ಗುಣವಾಚಕ
  • ಕಡೆಗಣಿಸಿದ; ಉಪೇಕ್ಷಿತ; ಪರಿಗಣಿಸದೆ ಬಿಟ್ಟಿರುವ.
  • (ಮಾತು, ಕೆಲಸ, ಮೊದಲಾದವುಗಳ ವಿಷಯದಲ್ಲಿ) ಪರ್ಯಾಲೋಚಿಸದ; ದುಡುಕಿನ; ವಿಚಾರ ಮಾಡದ; ವಿಚಾರಹೀನ.
  • (ಉತ್ತರ ಮೊದಲಾದವುಗಳ ವಿಷಯದಲ್ಲಿ) ಆಶು; ತತ್‍ಕ್ಷಣದ; ತಟಕ್ಕನೆಯ; ಆ ಕ್ಷಣದ; ಮೊದಲೇ ಯೋಚಿಸಿದ್ದಲ್ಲದ.

  • unconsolable
    ಗುಣವಾಚಕ
    = inconsolable.

    unconsolably
    ಕ್ರಿಯಾವಿಶೇಷಣ
    = inconsolably.

    unconstitutional
    ಗುಣವಾಚಕ
    ರಾಜ್ಯಾಂಗಕ್ಕೆ ವಿರುದ್ಧವಾದ; ಸಂವಿಧಾನ ಬಾಹಿರ; ದೇಶದ ಕಾನೂನಿಗೆ ವಿರೋಧವಾದ.

    unconstitutionality
    ನಾಮವಾಚಕ
    ರಾಜ್ಯಾಂಗಕ್ಕೆ ವಿರುದ್ಧವಾಗಿರುವುದು; ಸಂವಿಧಾನಬಾಹಿರತೆ.

    unconstitutionally
    ಕ್ರಿಯಾವಿಶೇಷಣ
    ಸಂವಿಧಾನಬಾಹಿರವಾಗಿ; ರಾಜ್ಯಾಂಗಕ್ಕೆ ವಿರುದ್ಧವಾಗಿ.

    unconstrained
    ಗುಣವಾಚಕ
  • ಬಲಾತ್ಕರಿಸದ; ನಿರ್ಬಂಧಪಡಿಸದ; ಒತ್ತಾಯ ಮಾಡದ; ಬಲವಂತಕ್ಕೆ ಸಿಕ್ಕದ; ನಿರ್ಬಂಧಕ್ಕೊಳಪಡದ; ಅಬಾಧಿತ.
  • ಸ್ವಚ್ಫಂದವಾದ.

  • unconstraint
    ನಾಮವಾಚಕ
  • ಸ್ವಚ್ಫಂದತೆ; ಸ್ವೇಚ್ಫೆ.
  • ಅನಿರ್ಬಂಧತೆ; ಒತ್ತಾಯ, ಬಲವಂತ, ನಿರ್ಬಂಧ, ಮೊದಲಾದವುಗಳಿಲ್ಲದಿರುವಿಕೆ.

  • unconstricted
    ಗುಣವಾಚಕ
    ಅಸಂಕುಚಿತ; ಕಿರಿದಾಗಿಸದ; ಸಣ್ಣದಾಗಿಸದ.


    logo