logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Tas.
ಸಂಕ್ಷಿಪ್ತ
Tasmania.

Tashi lama
ನಾಮವಾಚಕ
= Panchen lama.

task
ನಾಮವಾಚಕ ಪದಗುಚ್ಛ
  • (ವಿಧಿಸಿದ) ಕೆಲಸ; ಕಾರ್ಯ(ಭಾರ).
  • (ಪಾಠಶಾಲೆಯಲ್ಲಿ) ಗಟ್ಟಿಮಾಡಬೇಕಾದ ಪಾಠ.
  • ಕೈಕೊಂಡ ಕೆಲಸ; (ಸ್ವಯಂ ಇಚ್ಫೆಯಿಂದ) ವಹಿಸಿಕೊಂಡ ಕೆಲಸ: undertook the task of classification ವರ್ಗೀಕರಣದ ಕೆಲಸವನ್ನು ವಹಿಸಿಕೊಂಡ.

  • task
    ಸಕರ್ಮಕ ಕ್ರಿಯಾಪದ
  • ಕೆಲಸ ವಹಿಸು; ಕೆಲಸ ವಿಧಿಸು.
  • ಕೆಲಸ ತೆಗೆ; ಚಾಕರಿ ಮಾಡಿಸು.
  • (ಬಉದ್ಧಿಶಕ್ತಿ ಮೊದಲಾದವುಗಳಿಗೆ) ಶ್ರಮ ಕೊಡು; (ಬಉದ್ಧಿ ಮೊದಲಾದವನ್ನು) ದುಡಿಸು; (ಬಉದ್ಧಿಶಕ್ತಿ ಮೊದಲಾದವುಗಳ ಮೇಲೆ) ಹೊರೆ–ಹಾಕು, ಹೇರು, ಹೊರಿಸು.

  • taskmaster
    ನಾಮವಾಚಕ
    ಕೆಲಸದ–ದಣಿ, ಯಮಾನ; ದುಡಿಸುವವನು; ಕೆಲಸ ತೆಗೆಯುವವನು.

    taskmistress
    ನಾಮವಾಚಕ
    ಕೆಲಸದ–ಯಮಾನಿ; ದುಡಿಸುವವಳು; ಕೆಲಸ ತೆಗೆಯುವವಳು.

    Tasmanian
    ಗುಣವಾಚಕ
    (ಆಸ್ಟ್ರೇಲಿಯಕ್ಕೆ ಸೇರಿದ) ಟ್ಯಾಸ್ಮೇನಿಯದ.

    Tasmanian
    ನಾಮವಾಚಕ
    ಟಾಸ್ಮೇನಿಯನ್‍; ಟ್ಯಾಸ್ಮೇನಿಯದವನು(ಳು); ಆಸ್ಟ್ರೇಲಿಯಕ್ಕೆ ಸೇರಿದ ದ್ವೀಪರಾಜ್ಯ ಟ್ಯಾಸ್ಮೇನಿಯದಲ್ಲಿ ಹುಟ್ಟಿದ ಯಾ ಟ್ಯಾಸ್ಮೇನಿಯ ಮೂಲದ ವ್ಯಕ್ತಿ.

    Tasmanian devil
    ನಾಮವಾಚಕ
    (ಈಗ ಟಾಸ್ಮೇನಿಯಾಕ್ಕೆ ಮಾತ್ರ ಸೀಮಿತವಾಗಿರುವ) ಕಪ್ಪುಕರಡಿಯನ್ನು ಹೋಲುವ, ಕಪ್ಪುಚರ್ಮದ ಮೇಲೆ ಬಿಳಿಮಚ್ಚೆಗಳುಳ್ಳ, ರಾತ್ರಿಯಲ್ಲಿ ಸಂಚರಿಸುವ, ಮಾಂಸಾಹಾರಿ ಪ್ರಾಣಿ.

    Tasmanian wolf
    ನಾಮವಾಚಕ
    (ಈಗ ಟಾಸ್ಮೇನಿಯಕ್ಕೆ ಮಾತ್ರ ಸೀಮಿತಗೊಂಡ) ತೋಳದ ಜಾತಿಯ, ರಾತ್ರಿ ಸಂಚರಿಸುವ, ಮಾಂಸಾಹಾರಿ ಪ್ರಾಣಿ.


    logo