(ವ್ಯಾಕರಣ) ದ್ವಿತೀಯಾ ವಿಭಕ್ತಿಯ ಯಾ ಅದಕ್ಕೆ ಸಂಬಂಧಿಸಿದ.accusative absolute.
accusative
ನಾಮವಾಚಕ
ದ್ವಿತೀಯಾ ವಿಭಕ್ತಿ.
ದ್ವಿತೀಯಾ ವಿಭಕ್ತಿಯಲ್ಲಿರುವ ಪದ.
accusative case
ನಾಮವಾಚಕ
= 2accusative(1).
accusatively
ಕ್ರಿಯಾವಿಶೇಷಣ
(ವ್ಯಾಕರಣ) ದ್ವಿತೀಯಾ ವಿಭಕ್ತಿಯಂತೆ.
accusatorial
ಗುಣವಾಚಕ
ಪದಗುಚ್ಛ
(ನ್ಯಾಯಶಾಸ್ತ್ರ) ಹಿರ್ಯಾದಿಯ; ಆಪಾದಕನ; ಹಿರ್ಯಾದಿಗೆ ಸಂಬಂಧಿಸಿದ.accusatorial procedure ಹಿರ್ಯಾದಿ ಕ್ರಮ; ಪ್ರಾಸಿಕ್ಯೂಟರ್ ಹಾಗೂ ನ್ಯಾಯಾಧೀಶರು ಬೇರೆ ಬೇರೆ ಇರುವ ಕಾನೂನು ಕ್ರಮ.
accusatory
ಗುಣವಾಚಕ
(ಭಾಷೆ, ವರ್ತನೆ, ಮೊದಲಾದವುಗಳ ವಿಷಯದಲ್ಲಿ) ದೂರುವ; ಆಪಾದಿಸುವ; ಅಭಿಯೋಗಾತ್ಮಕ; ತಪ್ಪು ಹೊರಿಸುವ ಭಾವವುಳ್ಳ: accusatory language ಅಭಿಯೋಗಾತ್ಮಕ ಭಾಷೆ.
accuse
ಸಕರ್ಮಕ ಕ್ರಿಯಾಪದ
ಪದಗುಚ್ಛ
the accused ಆಪಾದಿತ; ಆರೋಪಿ; ಮುಖ್ಯವಾಗಿ ಅಪರಾಧಿಯೆಂದು ಆಪಾದಿತನಾದವನು.
(ವ್ಯಕ್ತಿಯ ಮೇಲೆ ಅಪರಾಧವನ್ನು) ಆರೋಪಿಸು; ಆಪಾದಿಸು.
ತಪ್ಪು ಹೊರಿಸು; ದೂರು; ತೆಗಳು; ದೂಷಿಸು.
(ಪ್ರಾಚೀನ ಪ್ರಯೋಗ) ಸೂಚಿಸು; ತೋರಿಸು: it accuses an absence of motive ಅದು ಉದ್ದೇಶವಿಲ್ಲದಿರುವುದನ್ನು ತೋರಿಸುತ್ತದೆ.