logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

apparent
ಪ್ರಕಟ, ಕಣ್ಣಿಗೆ ಕಾಣುವ, ತೋರಿಕೆಯ
प्रकट, दृश्यमान

appeal
ಮೇಲ್ಮನವಿ, ಅಪೀಲು, ಮೇಲರ್ಜಿ ಕೊಡು
अपील, अपील करना

appearance
ಹಾಜರಿ
हाज़िरी

appearance
ರುಚಿಸು, ರಂಜಿಸು, ಇಷ್ಟವಾಗು
उपसंगति (विधि)

appearance
ಮುಖಲಕ್ಷಣ, ಚಹರೆ, ವೇಷ
आकृति, रूप

appeasement
ತೃಪ್ತಿ ಪಡಿಸುವಿಕೆ, ತಣಿಸು, ಸಮಾಧಾನಿಸು, ಶಮನಗೊಳಿಸು
तुष्टीकरण

appellate powers
ಮೇಲ್ಮನವಿ,/ ಅಪೀಲು ಸ್ವೀಕರಣ ಅಧಿಕಾರ
अपीली शक्तियाँ

appellate tribunal
ಮೇಲ್ಮನವಿ /ಅಪೀಲು ನ್ಯಾಯಾಲಯ/ ನ್ಯಾಯಾಧಿಕರಣ
अपील अधिकरण

appellation
ಹೆಸರು, ನಾಮಧೇಯ, ನಾಮಾಂಕಿತ ಅಭಿದಾನ
अभिधान

append
ಸೇರಿಸು, ಅನುಬಂಧಿಸು
परिशिष्ट के रूप में लगाना


logo