logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಆಡುಭಾಷೆ
ಅದು ಈ ಊರಿನ ಆಡುಭಾಷೆ.
aaDu bhaa$e
(nn,comp)

ಆಡುಭಾಷೆ
ಅವರು ಆಡುಭಾಷೆಯಲ್ಲಿ ಹೇಳಿದರು.
aaDubhaa$e
(nn)

ಆಣೆ
ಅವರು ದೇವರ ಹೆಸರಿನಲ್ಲಿ ಆಣೆ ಮಾಡಿದರು.
aaNe
(nn)

ಆಣೆ ಕಲ್ಲು
ಅವಳು ಮನೆ ಒಳಗೆ ಆಣೆಕಲ್ಲು ಆಡಿದಳು.
aaNe kallu
(nn,comp)

ಆತಂಕ
ಆತಂಕಕ್ಕೆ ಇನ್ನು ಅವಕಾಶವಿಲ್ಲ.
aatanka
(nn)

ಆತುರ
ಅವನ ಆತುರ ಅವನಿಗೆ ಮಾತ್ರ ತಿಳಿದಿತ್ತು.
aatura
(nn)

ಆತುರಪಡು
ಅವಳು ಆ ಸಂದರ್ಭಕ್ಕಾಗಿ ಆತುರಪಡುತ್ತಿದ್ದಳು.
aaturapaDu
(comp vb)

ಆತ್ಮ
ಸ್ವಯಂ ಆತ್ಮದ ಹುಡುಕಾಟ ನಡೆಸಬೇಕು.
aatma
(nn)

ಆತ್ಮ
ಆತ್ಮವು ಪರಮಾತ್ಮನಲ್ಲಿ ಲೀನವಾಯಿತು.
aatma
(nn,comp)

ಆತ್ಮ
ಆತ್ಮ ಶರೀರವನ್ನು ಬಿಟ್ಟು ಹೋಯಿತು.
aatma
(nn)


logo