logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

carried forward (c/f)
ಮುಂದುವರೆಸಿದ, ಮುಂದಕ್ಕೊಯ್ದ

carry forward
ಮುಂದುವರೆಸು, ಮುಂದಕ್ಕೊಯ್ಯು

carry over
ಕ್ಯಾರೀಓವರ್, ನಿರ್ವಹಿಸು, ನಿಭಾಯಿಸು, ನೆರವೇರಿಸು

carrying cost
ರವಾನೆ ಖರ್ಚು

cartage
ಗಾಡಿ ಬಾಡಿಗೆ

case
ವಿಷಯ, ಪ್ರಕರಣ, ಮೊಕದ್ದಮೆ, ಕೇಸು

case study
ಪ್ರಕರಣದ ಅಧ್ಯಯನ

cash
ನಗದು

cash balance
ನಗದು ಶಿಲ್ಕು

cash book
ನಗದು ಪುಸ್ತಕ, ಕ್ಯಾಷ್ ಬುಕ್ಕು


logo