logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impassably
ಕ್ರಿಯಾವಿಶೇಷಣ
ದುರ್ಗಮವಾಗಿ; ದಾಟಲಾಗದಂತೆ.

impasse
ನಾಮವಾಚಕ
  • ಕುರುಡುಗಲ್ಲಿ; ಕುರುಡೋಣಿ; ಮೂಗೋಣಿ; ಮುಂದೆ ಹೋಗಲು ಅವಕಾಶವಿಲ್ಲದ ಬೀದಿ.
  • (ರೂಪಕವಾಗಿ) ಇಕ್ಕಟ್ಟು; ಬಿಕ್ಕಟ್ಟು; ಪಾರಾಗಲು ಸಾಧ್ಯವಿಲ್ಲದ ಸ್ಥಿತಿ, ಅವಸ್ಥೆ.

  • impassibility
    ನಾಮವಾಚಕ
  • ಭಾವಶೂನ್ಯತೆ; ನಿರ್ಭಾವುಕತೆ; ಭಾವೋದ್ರೇಕಗೊಳ್ಳಲಾರದ ಸ್ಥಿತಿ.
  • ಅಕ್ಷತಸ್ಥಿತಿ; ಅಕ್ಷತತೆ; ಘಾಸಿಪಡಿಸಲಾಗದ ಸ್ಥಿತಿ.
  • (ದೇವತಾಶಾಸ್ತ್ರ) ದುಃಖಾತೀತತೆ.

  • impassible
    ಗುಣವಾಚಕ
  • ಭಾವಶೂನ್ಯ; ನಿರ್ಭಾವುಕ; ಭಾವೋದ್ರೇಕಗೊಳ್ಳಲಾರದ.
  • ಅಕ್ಷತ; ಹಾನಿಗೊಳಗಾಗದ; ಘಾಸಿಪಡಿಸಲಾಗದ.
  • (ದೇವತಾಶಾಸ್ತ್ರ) ದುಃಖಾತೀತ; ನೋವು, ಯಾತನೆಗಳಿಗೆ ಒಳಗಾಗದ.

  • impassibleness
    ನಾಮವಾಚಕ
    = impassibility.

    impassibly
    ಕ್ರಿಯಾವಿಶೇಷಣ
  • ಭಾವಶೂನ್ಯವಾಗಿ; ನಿರ್ಭಾವುಕವಾಗಿ; ಭಾವೋದ್ರೇಕವಿಲ್ಲದೆ.
  • ಅಕ್ಷತವಾಗಿ; ಘಾಸಿಪಡಿಸಲಾಗದಂತೆ.
  • (ದೇವತಾಶಾಸ್ತ್ರ) ದುಃಖಾತೀತವಾಗಿ.

  • impassion
    ಸಕರ್ಮಕ ಕ್ರಿಯಾಪದ
  • ಭಾವ ತುಂಬು; ಭಾವಪೂರ್ಣಗೊಳಿಸು.
  • (ಮುಖ್ಯವಾಗಿ ಭೂತಕೃದಂತದಲ್ಲಿ) ಭಾವೋದ್ರಿಕ್ತಗೊಳಿಸು.

  • impassive
    ಗುಣವಾಚಕ
  • ಭಾವಶೂನ್ಯ; ನಿರ್ಭಾವುಕ.
  • ಪ್ರಶಾಂತ; ಶಾಂತಚಿತ್ತದ; ಸಮಾಧಾನ ಮನಸ್ಸಿನ.
  • ಅನುದ್ವಿಗ್ನ; ನಿರ್ವಿಕಾರ; ಮನೋವಿಕಾರಗೊಳ್ಳದ.
  • ಯಾತನಾತೀತ; ವೇದನೆ, ನೋವು, ವ್ಯಥೆ, ಮೊದಲಾದವುಗಳು ತಟ್ಟದ.
  • ಜಡ; ಅಸಂವೇದಕ; ಸಂವೇದನಶೂನ್ಯ; ಸಂವೇದನೆಯಿಲ್ಲದ.

  • impassively
    ಕ್ರಿಯಾವಿಶೇಷಣ
    = impassibly.

    impassiveness
    ನಾಮವಾಚಕ
    = impassibility.


    logo