logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

antique
ಪ್ರಾಚೀನ/ ಪುರಾತನ ವಸ್ತು
पुरावस्तु

antiquity
ಪ್ರಾಚೀನತೆ, ಪುರಾತನತೆ, ಪುರಾತನತ್ವ, ಹಳೆಯ
पुरातनता

antiquity
ಹಳೆಯ ಕಾಲದ, ಪಳೆಯುಳಿಕೆ
पुराकाल

antirabic clinic
ನಾಯಿ ಹುಚ್ಚು ಚಿಕಿತ್ಸಾಲಯ, ರೇಬಿಸ್ ಪ್ರತಿರೋಧಕ ಚಿಕಿತ್ಸಾಲಯ
प्रत्यलर्क निदानालय, ऐन्टिरैबिक विलनिक

apartheid
ವರ್ಣಭೇದ
रंगभेद

apathy
ಉದಾಸೀನತೆ, ನಿರಾಸಕ್ತಿ, ಜಡತೆ, ನಿರ್ಲಕ್ಷ್ಯ ನಿರುತ್ಸಾಹ
उदासीनता

apex
ಅಗ್ರ, ಶಿಖರ, ತುದಿ, ಶೃಂಗ
शीर्ष, शिखर

apex body
ಅಗ್ರ ನಿಕಾಯ, ಶೃಂಗ ಸಂಸ್ಥೆ
शीर्ष निकाय, शिखर संस्था

apology
ಕ್ಷಮಾಯಾಚನೆ, ಪಶ್ಚಾತ್ತಾಪ
क्षमायाचना

apparatus
ಉಪಕರಣ
उपकरण


logo