logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಆಟವಾಡು
ಯಾವಾಗಲೂ ಆಟವಾಡಲೇ ಬೇಕಾ ?
aaTavaaDu
(vi)

ಆಟಿಕೆ ಸಾಮಾನು
ಮಗು ಆಟಿಕೆ ಸಾಮಾನುಗಳನ್ನು ಎಸೆಯಿತು.
aaTike saamaanu
(nn,comp)

ಆಡಂಬರ
ಅವರಿಗೆ ಆಡಂಬರದಲ್ಲಿ ಆಸಕ್ತಿಯಿಲ್ಲ.
aaDambara
(nn)

ಆಡಳಿತ
ಮಂತ್ರಿಗಳು ಆಡಳಿತ ನಡೆಸಿದರು.
aaDalita
(nn)

ಆಡಳಿತ
ಆಡಳಿತ ಕೆಲಸಗಳಲ್ಲಿ ಅವರು ಶ್ರದ್ಧೆವಹಿಸಿದರು.
aaDalita
(adj)

ಆಡಳಿತಪಕ್ಷ
ಆಡಳಿತಪಕ್ಷ ಬಹುಮತದಿಂದ ಜಯಿಸಿತು.
aaDalitapak$a
(compn nn)

ಆಡು
ಆಡು ಒಂದು ಸಾಕುಪ್ರಾಣಿ.
aaDu
(nn)

ಆಡು
ಮಕ್ಕಳು ಅಂಗಳದಲ್ಲಿ ಆಡುತ್ತಾ ಇವೆ.
aaDu
(vi)

ಆಡು
ಅವರು ಪ್ರತಿಯೊಂದು ಆಡಿದರು.
aaDu
(comp vb)

ಆಡು
ಅವರು ಆಡಿನ ಮಾಂಸ ತಿಂದರು.
aaDu
(nn)


logo