logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

കേളീഗൃഹം
play house
ಆಟದ ಮನೆ
ರಾಜ ಆಟದ ಮನೆಯನ್ನು ಪ್ರವೇಶಿಸಿದನು.

കളിത്തട്ട്
play ground
ಆಟದ ಮೈದಾನ
ಅವರು ಆಟದ ಮೈದಾನದಲ್ಲಿ ಆಟವಾಡುವರು.

ഓലപ്പാമ്പ്
imitation snake made with palm leaf
ಆಟದಹಾವು
ತೆಂಗಿನಗರಿಯಿಂದ ಆಟದ ಹಾವನ್ನು ಮಾಡಿ ಮಗುವಿಗೆ ಆಡಲು ಕೊಟ್ಟೆ

കളിക്ക്
play
ಆಟವಾಡು
ಯಾವಾಗಲೂ ಆಟವಾಡಲೇ ಬೇಕಾ ?

കളിക്കോപ്പ്
toys
ಆಟಿಕೆ ಸಾಮಾನು
ಮಗು ಆಟಿಕೆ ಸಾಮಾನುಗಳನ್ನು ಎಸೆಯಿತು.

ആഡംബരം
luxury
ಆಡಂಬರ
ಅವರಿಗೆ ಆಡಂಬರದಲ್ಲಿ ಆಸಕ್ತಿಯಿಲ್ಲ.

ഭരണം
administration
ಆಡಳಿತ
ಮಂತ್ರಿಗಳು ಆಡಳಿತ ನಡೆಸಿದರು.

ഭരണ
governing
ಆಡಳಿತ
ಆಡಳಿತ ಕೆಲಸಗಳಲ್ಲಿ ಅವರು ಶ್ರದ್ಧೆವಹಿಸಿದರು.

ഭരണകക്ഷി
ruling party
ಆಡಳಿತಪಕ್ಷ
ಆಡಳಿತಪಕ್ಷ ಬಹುಮತದಿಂದ ಜಯಿಸಿತು.

ആട്
goat
ಆಡು
ಆಡು ಒಂದು ಸಾಕುಪ್ರಾಣಿ.


logo