logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

zenith distance
ನಾಮವಾಚಕ
ಖಮಧ್ಯ ದೂರ; (ಖಗೋಳಕಾಯ ಒಂದರ ವಿಷಯದಲ್ಲಿ) ಕಾಯಕ್ಕೂ ಖಮಧ್ಯಕ್ಕೂ ನಡುವಣ ಚಾಪ.

zenithal
ಗುಣವಾಚಕ
ಖಮಧ್ಯದ ಯಾ ಅದಕ್ಕೆ ಸಂಬಂಧಿಸಿದ.

zenithal projection
ನಾಮವಾಚಕ
ಖಮಧ್ಯ ಪ್ರಕ್ಷೇಪ; ಗೋಳ ಒಂದರ ಯಾವುದೇ ಭಾಗದ ಕೇಂದ್ರಬಿಂದುವಿನಲ್ಲಿನ ಸ್ಪರ್ಶಕತಲದ ಮೇಲೆ ಮೂಡುವ ಆ ಗೋಳಭಾಗದ ಪ್ರಕ್ಷೇಪ.

Zennist
ನಾಮವಾಚಕ
ಸೆನ್‍ಧರ್ಮಿ; ಸೆನ್‍ ಬೌದ್ಧಮತದ ಅನುಯಾಯಿ.

zeolite
ನಾಮವಾಚಕ
(ಭೂವಿಜ್ಞಾನ) ಸಿಯೊಲೈಟ್‍; ಕ್ಯಾಲ್ಸಿಯಮ್‍, ಸೋಡಿಯಮ್‍ ಮತ್ತು ಅಲ್ಯೂಮಿನಿಯಮ್‍ಗಳ ಜಲೀಯ ಸಿಲಿಕೇಟ್‍ಗಳ ಮಿಶ್ರಣವಾಗಿರುವ, ಅಯಾನು ವಿನಿಮಯಕಾರಿಯಾಗಿ ವರ್ತಿಸುವ ಯಾವುದೇ ಖನಿಜ.

zeolitic
ಗುಣವಾಚಕ
ಸಿಯೊಲೈಟ್‍ನ ಯಾ ಅದಕ್ಕೆ ಸಂಬಂಧಿಸಿದ.

Zeph.
ಸಂಕ್ಷಿಪ್ತ
Zephaniah (ಬೈಬಲಿನ ಹಳೆಯ ಒಡಂಬಡಿಕೆ).

zephyr
ನಾಮವಾಚಕ
  • (ಸಾಹಿತ್ಯಕ) ಮಂದಮಾರುತ; ಮೆಲುಗಾಳಿ; ಮಂದಾನಿಲ.
  • (ಓಟ, ಈಜು, ದೋಣಿಪಂದ್ಯ, ಮೊದಲಾದವುಗಳ ವ್ಯಾಯಾಮಗಾರನ) ತೆಳು ಜಾಲರಿ ಅಂಗಿ.
  • ಹಲವು ಬಗೆಯ ನವಿರಾದ ಹತ್ತಿಯ ಬಟ್ಟೆ.

  • Zeppelin
    ನಾಮವಾಚಕ
    ಸೆಪಲಿನ್‍ (ವಿಮಾನ); ಯುದ್ಧೋಪಯೋಗಕ್ಕಾಗಿ 20ನೇ ಶತಮಾನದ ಆದಿಭಾಗದಲ್ಲಿ ಜರ್ಮನಿಯಲ್ಲಿ ತಯಾರಿಸಿದ, ಒಂದು ಬಗೆಯ ವಿಮಾನ.

    zero
    ನಾಮವಾಚಕ ಪದಗುಚ್ಛ
    (ಬಹುವಚನ zeros). absolute zero ಶಾಖಕ್ಕೆ ಕಾರಣವಾದ ಅಣುಚಲನೆ ಸಂಪೂರ್ಣವಾಗಿ ನಿಂತುಹೋಗಿರುವಾಗಿನ ಶಾಖ: $-273.15^\circ{\rm C}$.
  • ಸೊನ್ನೆ; ಶೂನ್ಯ.
  • ಸೊನ್ನೆ ಪ್ರಮಾಣ; ಸೊನ್ನೆ ಸಂಖ್ಯೆ.
  • ಸೊನ್ನೆ; ಧನಮೊತ್ತ ಮತ್ತು ಋಣಮೊತ್ತಗಳನ್ನು ಲೆಕ್ಕ ಹಾಕುವ ಮಾಪಕದಲ್ಲಿನ ಪ್ರಾರಂಭ ಬಿಂದು.
  • ತಟ್ಟತಳ; ಅತ್ಯಂತ ಕೆಳಬಿಂದು; ಶುದ್ಧ ಶೂನ್ಯ; ನಗಣ್ಯವಾದದ್ದು; ಗಣನೆಗೆ ಬಾರದ್ದು.
  • = zero-hour.


  • logo