logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Ugric
ನಾಮವಾಚಕ
= 2Ugrian.

uh-huh
ಭಾವಸೂಚಕ ಅವ್ಯಯ(ಆಡುಮಾತು) ಹೂ(ಂ); ಒಪ್ಪಿಗೆಯನ್ನು ಸೂಚಿಸುವ ಶಬ್ದ.

UHF
ಸಂಕ್ಷಿಪ್ತ
ultra-high frequency.

uhlan
ನಾಮವಾಚಕ
(ಚರಿತ್ರೆ) (ಪಶ್ಚಿಮ ಯೂರೋಪಿನ, ಮುಖ್ಯವಾಗಿ ಹಿಂದಿನ ಜರ್ಮನಿಯ ಕೆಲವು ಸೈನ್ಯಗಳಲ್ಲಿನ) ಈಟಿ ರಾವುತ.

UHT
ಸಂಕ್ಷಿಪ್ತ
(ಬಹಳ ಕಾಲ ಕೆಡದಂತಿಡಲು ಮುಖ್ಯವಾಗಿ ಹಾಲಿನ ವಿಷಯದಲ್ಲಿ) ultra heat treated.

Uigur
ನಾಮವಾಚಕ
  • ವೀಗೂರ್‍ ಭಾಷೆ; ಪಶ್ಚಿಮ ಚೀಣಾದ ಟರ್ಕಿಕ್‍ ಜನಾಂಗದ ಭಾಷೆ.
  • ವೀಗೂರ್‍ ಜನಾಂಗದವನು.

  • Uitlander
    ನಾಮವಾಚಕ
    ದಕ್ಷಿಣ ಆಹ್ರಿಕದಲ್ಲಿ (ಮುಖ್ಯವಾಗಿ ಬೋಅರ್‍ (Boer) ಯುದ್ಧಕ್ಕಿಂತ ಮುಂಚಿನ) ಹೊರನಾಡಿಗ, ವಿದೇಶೀಯ.

    UK
    ಸಂಕ್ಷಿಪ್ತ
    United Kingdom.

    UKAEA
    ಸಂಕ್ಷಿಪ್ತ
    United Kingdom Atomic Energy Authority.

    ukase
    ನಾಮವಾಚಕ
  • (ಚರಿತ್ರೆ) ರಷ್ಯದ ಚಕ್ರವರ್ತಿಯ ಯಾ ಸಾರ್‍ ಸರ್ಕಾರದ ಹುಕುಂನಾಮೆ, ಆಜ್ಞೆ.
  • ನಿರಂಕುಶ, ಸ್ವೇಚ್ಫೆಯ ಆಜ್ಞೆ.


  • logo