logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

in duplicate
ದ್ವಿಪ್ರತಿಯಲ್ಲಿ

in fact
ವಸ್ತುತಃ

inability
ಅಸಾಮರ್ಥ್ಯ

inaccessible
ಅಪ್ರಾಪ್ಯ, ಕೈಗೆಟುಕದ

inadmissible
ಒಪ್ಪಲಾಗದ, ಅಂಗೀಕರಿಸಲಾಗದ

inadvertently
ಅಲಕ್ಷ್ಯದಿಂದ ಕೂಡಿದ, ಅಜಾಗರೂಕತೆಯಿಂದ ಕೂಡಿದ

inauguration
ಉದ್ಘಾಟನೆ

incentive
ಪ್ರೇರಕ, ಪ್ರೋತ್ಸಾಹಕ,ಉತ್ತೇಜಕ

incidental
ಪ್ರಾಸಂಗಿಕ, ಸಂಭವನೀಯ, ಗೌಣ

inclination
ಒಲಿಕೆ, ಒಲವು ತೋರು


logo