logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

duplicator
ನಕಲು ಪ್ರತಿ ಮಾಡುವ ಯಂತ್ರ, ನಕಲು ಪ್ರತಿ ಮಾಡುವವನು
अनुलिपित्र, डुप्लिकेटर

duration
ಅವಧಿ, ಕಾಲಾವಧಿ
अवधि, मियाद

duress
ಒತ್ತಡ ಹೇರುವಿಕೆ
दबाव

duty
ಕಾರ್ಯಭಾರ, ಕರ್ತವ್ಯ, ಹೊಣೆ
ड्यूटी, कर्तव्य भार, कार्य, काम

duty allowance
ಕಾರ್ಯಭಾರ ಭತ್ಯೆ
ड्यूटी भत्त

duty chart
ಕಾರ್ಯಭಾರ ಪಟ್ಟಿ
ड्यूटी चार्ट, ड्यूटी सचित्र

duty leave
ಕಾರ್ಯಭಾರ ರಜೆ
इतर कार्यार्थ चुट्टी

duty room
ಕಾರ್ಯಭಾರ ಕೊಠಡಿ
ड्यूटी रूम, कार्य कक्ष

duty roster
ಕಾರ್ಯಭಾರಿ ಸರದಿ ಪಟ್ಟಿ
ड्यूटी रोस्टर

dying declaration
ಸಾಯುವಾಗ ನೀಡಿದ ಹೇಳಿಕೆ, ಸಾಯುವಾಗ ಮಾಡಿದ ಘೋಷಣೆ, ಮರಣೋನ್ಮುಖ ಹೇಳಿಕೆ, ಮರಣ ಶಯ್ಯೆ ಘೋಷಣೆ
मृत्युकालिक कथन


logo