logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unconformableness
ನಾಮವಾಚಕ
  • ಅನನುರೂಪತೆ; ಅನುರೂಪವಲ್ಲದಿರುವಿಕೆ.
  • ಅನನುವರ್ತನೆ; ಹೊಂದಿಕೊಳ್ಳದಿರುವಿಕೆ; ಒಳಪಟ್ಟು ನಡೆಯಲಾಗದಿರುವಿಕೆ.

  • unconformably
    ಕ್ರಿಯಾವಿಶೇಷಣ
  • ಅನುರೂಪವಲ್ಲದ ಹಾಗೆ.
  • ಅನುವರ್ತಿಸದೆ; ಹೊಂದಿಕೊಳ್ಳಲಾಗದೆ; ಒಳಪಟ್ಟು ನಡೆಯಲಾಗದೆ.

  • unconformity
    ನಾಮವಾಚಕ
  • ಅನನುರೂಪತೆ; ಅನುಗುಣವಾಗಿಲ್ಲದಿರುವಿಕೆ.
  • ಹೊಂದಿಕೆಯಿಲ್ಲದಿರುವಿಕೆ; ಅನನುವರ್ತನೆ.
  • (ಭೂವಿಜ್ಞಾನ) ಏಕಾಭಿಮುಖರಾಹಿತ್ಯ; ಶಿಲಾಸ್ತರಗಳ ಸ್ತರೀಕರಣದ ಅನುಕ್ರಮತೆ ಒಂದೇ ದಿಕ್ಕಿನಲ್ಲಿಲ್ಲದಿರುವುದು.

  • uncongenial
    ಗುಣವಾಚಕ
    ಸಮರಸವಲ್ಲದ; ಹೊಂದಿಕೆಯಿಲ್ಲದ; ಹೊಂದಿಕೊಳ್ಳದ; ಹಿತವಾಗಿರದ.

    unconjecturable
    ಗುಣವಾಚಕ
    ಊಹಿಸಲಸಾಧ್ಯವಾದ; ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲದ.

    unconnected
    ಗುಣವಾಚಕ
  • ಪರಸ್ಪರ ಸಂಬಂಧವಿಲ್ಲದ; ಸಂಬಂಧಿಸದ.
  • ಕೂಡಿಸಿರದ; ಸೇರಿಸಿಲ್ಲದ; ಅಸಂಯೋಜಿತ.
  • (ಭಾಷಣ ಮೊದಲಾದವುಗಳ ವಿಷಯದಲ್ಲಿ) ಒಂದಕ್ಕೊಂದು ಸಂಬಂಧವಿಲ್ಲದ; ಅಸಂಬದ್ಧ; ಅಸಂಗತವಾದ; ತರ್ಕಬದ್ಧವಾಗಿರದ: unconnected ideas ಅಸಂಗತ ಅಭಿಪ್ರಾಯಗಳು.
  • ಸಂಬಂಧವಿರದ; ನಂಟಸ್ತತನವಿರದ; ಬಂಧುತ್ವವಿಲ್ಲದಿರುವ.

  • unconnectedly
    ಕ್ರಿಯಾವಿಶೇಷಣ
  • ಸಂಬಂಧ ರಹಿತವಾಗಿ; ಸಂಬಂಧವಿಲ್ಲದಂತೆ.
  • ಅಸಂಗತವಾಗಿ; ಅಸಂಬದ್ಧವಾಗಿ; ತರ್ಕರಹಿತವಾಗಿ.

  • unconnectedness
    ನಾಮವಾಚಕ
  • ಸಂಬಂಧರಹಿತತೆ; ಸಂಬಂಧವಿಲ್ಲದಿರುವಿಕೆ.
  • ಅಸಂಗತತೆ; ಅಸಂಬದ್ಧತೆ; ತರ್ಕಹೀನತೆ.

  • unconquerable
    ಗುಣವಾಚಕ
    (ಶತ್ರುವನ್ನು) ಜಯಿಸಲಾಗದ; ಗೆಲ್ಲಲಾಗದ; ಅಜೇಯ.

    unconquerableness
    ನಾಮವಾಚಕ
    ಅಜೇಯತೆ; ಗೆಲ್ಲಲಾಗದಿರುವಿಕೆ.


    logo