logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

mamillate
ಗುಣವಾಚಕ
ಚೂಚುಕವುಳ್ಳ; ಮೊಲೆತೊಟ್ಟುಳ್ಳ.

mamillated
ಗುಣವಾಚಕ
= mamillate.

mamma
ನಾಮವಾಚಕ
ಅಮ್ಮ (ಮುಖ್ಯವಾಗಿ ತಾಯಿಯನ್ನು ಮಕ್ಕಳು ಕರೆಯುವ ಪದ).

mamma
ನಾಮವಾಚಕ
  • (ಸಸ್ತನಿಗಳಲ್ಲಿ) ಮೊಲೆ; ಸ್ತನ.
  • (ಗಂಡು ಪ್ರಾಣಿಗಳಲ್ಲಿ) ಮೊಲೆ(ಯಂಥ ಅವಯವ); ಸ್ತನ.

  • mammal
    ನಾಮವಾಚಕ
    ಸಸ್ತನಿ; ಸಾಮಾನ್ಯವಾಗಿ ನಾಲ್ಕು ಕಾಲುಗಳಿದ್ದು, ಮೊಟ್ಟೆ ಇಡದೆ ಮರಿಗಳನ್ನು ಈಯುವ, ಮರಿಗಳಿಗೆ ಮೊಲೆಯುಣಿಸುವ ಮ್ಯಾಮೇಲಿಯ ವರ್ಗದ ಪ್ರಾಣಿ.

    Mammalia
    ನಾಮವಾಚಕ
    (ಬಹುವಚನ) ಮ್ಯಾಮೇಲಿಯ; ಸಸ್ತನಿವರ್ಗ; ಮರಿಗಳಿಗೆ ಹಾಲೂಡಿಸಿ ಪೋಷಿಸಲು ಮೊಲೆಗಳಿರುವ ಪ್ರಾಣಿ ಜಾತಿ.

    mammalian
    ಗುಣವಾಚಕ
    ಸಸ್ತನಿಯ; ಸಸ್ತನಿ ಜಾತಿಯ.

    mammalian
    ನಾಮವಾಚಕ
    ಸಸ್ತನಿ; ಸಸ್ತನಿ ವರ್ಗದ ಒಂದು ಪ್ರಾಣಿ.

    mammaliferous
    ಗುಣವಾಚಕ
    (ಭೂವಿಜ್ಞಾನ) ಸಸ್ತನಿಧಾರಿ; ಸಸ್ತನಿಭರಿ; ಸಸ್ತನಿಗಳ – ಅವಶೇಷಗಳಿರುವ, ಅವಶೇಷಗಳನ್ನು ಹೊಂದಿರುವ.

    mammalogist
    ನಾಮವಾಚಕ
    ಸಸ್ತನಿ ವಿಜ್ಞಾನಿ.


    logo