(ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) ಬಾಳೆ – ರಾಜ್ಯ, ರಾಷ್ಟ್ರ; ಪರಾವಲಂಬಿ ಗಣರಾಜ್ಯ; ಆರ್ಥಿಕವಾಗಿ ಹಣ್ಣಿನ ರಹ್ತು ಯಾ ವಿದೇಶೀ ಬಂಡವಾಳವನ್ನೇ ಅವಲಂಬಿಸಿರುವ ಉಷ್ಣವಲಯದ (ಮುಖ್ಯವಾಗಿ ದಕ್ಷಿಣ ಅಮೆರಿಚದ) ಸಣ್ಣ – ರಾಷ್ಟ್ರ, ದೇಶ.
bananalander
ನಾಮವಾಚಕ
(ಆಸ್ಟ್ರೇಲಿಯ) ಕ್ವೀನ್’ಲಂಡ್ ರಾಜ್ಯದವನು ಯಾ ನಿವಾಸಿ.
Banaras
ನಾಮವಾಚಕ
ಕಾಶಿ; ವಾರಣಾಸಿ; ಬನಾರಸ್.
banausic
ಗುಣವಾಚಕ
(ಹೀನಾರ್ಥಕ ಪ್ರಯೋಗ) ಕಾರ್ಮಿಕ (ವರ್ಗದವ)ರಿಗೆ (ಮಾತ್ರ) – ಉಚಿತವಾದ, ತಕ್ಕ, ಯೋಗ್ಯ.
ಪ್ರಯೋಜನಶೀಲ; ಪ್ರಯೋಜನ ದೃಷ್ಟಿಯ; ಉಪಯೋಗವನ್ನೇ ಗುರಿಯಾಗುಳ್ಳ.
ಕೇವಲ ಯಾಂತ್ರಿಕ.
ನೀರಸ; ಅಭಿರುಚಿ, ಭಾವನೆ ಯಾ ಉದ್ದೇಶಗಳಲ್ಲಿ ತೀರ ಸಾಮಾನ್ಯವಾದ.
(ನ್ಯಾಯಶಾಸ್ತ್ರ) ನ್ಯಾಯಪೀಠ; ಜಡ್ಜಿ ಗದ್ದುಗೆ; ನ್ಯಾಯಾಧಿಪತಿಗಳು ಕುಳಿತುಕೊಳ್ಳುವ ಆಸನ. in banc (ನ್ಯಾಯಶಾಸ್ತ್ರ) ಪೂರ್ಣ ನ್ಯಾಯಾಲಯದಲ್ಲಿ; ಸಮಗ್ರ ಕೋರ್ಟಿನ ಅಧಿವೇಶನದಲ್ಲಿ; ಇಡೀ ಕೋರ್ಟು ಕುಳಿತಿರುವಾಗ; ಎಲ್ಲ ನ್ಯಾಯಾಧೀಶರೂ ಉಪಸ್ಥಿತರಾಗಿರುವಂತೆ.