logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಆಚಾರ
ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ಆಚಾರ ವಿಚಾರಗಳಿವೆ.
aacaara
(nn)

ಆಚೆಕಡೆ
ಅವನು ಬೆಟ್ಟದ ಆಚೆಕಡೆ ವಾಸಿಸುತ್ತಾನೆ.
aacekaDe
(adv)

ಆಜ್ಞೆ
ರಾಜ ಆಜ್ಞೆ ನೀಡಿದನು.
aajne
(nn)

ಆಜ್ಞೆಮಾಡು
ರಾಜನು ಆಜ್ಞೆಮಾಡಿದ.
aajnemaaDu
(vi)

ಆಟ
ಹುಡುಗ ಆಟ ಆಡಿ ಮನೆಗೆ ಬಂದನು.
aaTa
(nn)

ಆಟಕ್ಕಥಾ
ಉಣ್ಣಾಯಿವಾರಿಯರ್ ಆಟಕ್ಕಥಾ ಬರೆದರು.
aaTTakkathaa
(nn)

ಆಟಗಾರ
ಅವನು ಒಳ್ಳೆಯ ಆಟಗಾರ ಆಗಿದ್ದ.
aaTagaara
(nn)

ಆಟದ ಮನೆ
ರಾಜ ಆಟದ ಮನೆಯನ್ನು ಪ್ರವೇಶಿಸಿದನು.
aaTada mane
(nn,comp)

ಆಟದ ಮೈದಾನ
ಅವರು ಆಟದ ಮೈದಾನದಲ್ಲಿ ಆಟವಾಡುವರು.
aaTada maidaana
(nn,comp)

ಆಟದಹಾವು
ತೆಂಗಿನಗರಿಯಿಂದ ಆಟದ ಹಾವನ್ನು ಮಾಡಿ ಮಗುವಿಗೆ ಆಡಲು ಕೊಟ್ಟೆ
aaTadahaavu
(nn,comp)


logo