logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

കേരളീയ
pertaining to Keralam
ಆಚರಣೆ(ಕೇರಳಕ್ಕೆ ಸಂಬಂಧಿಸಿದ ಆಚರಣೆ)
ಕೇರಳದ ಆಚರಣೆಗಳು ಕೇರಳದಲ್ಲಿ ನಡೆಯುತ್ತವೆ.

ആഘോഷിക്ക്
celebrate
ಆಚರಿಸು
ಅವನು ಓಣಂ ಅನ್ನು ಆಚರಿಸುತ್ತಾನೆ.

കൊണ്ടാട്
celebrate
ಆಚರಿಸು
ನಮ್ಮ ಊರಲ್ಲಿ ಈಗ ಹಬ್ಬವನ್ನು ಆಚರಿಸುತ್ತೇವೆ.

ആചാരം
ritual
ಆಚಾರ
ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ಆಚಾರ ವಿಚಾರಗಳಿವೆ.

അപ്പുറം
beyond
ಆಚೆಕಡೆ
ಅವನು ಬೆಟ್ಟದ ಆಚೆಕಡೆ ವಾಸಿಸುತ್ತಾನೆ.

കല്‍പ്പന
command
ಆಜ್ಞೆ
ರಾಜ ಆಜ್ಞೆ ನೀಡಿದನು.

കല്പിക്ക്
order
ಆಜ್ಞೆಮಾಡು
ರಾಜನು ಆಜ್ಞೆಮಾಡಿದ.

കളി
play
ಆಟ
ಹುಡುಗ ಆಟ ಆಡಿ ಮನೆಗೆ ಬಂದನು.

ആട്ടക്കഥ
literary work meant for staging katha kali
ಆಟಕ್ಕಥಾ
ಉಣ್ಣಾಯಿವಾರಿಯರ್ ಆಟಕ್ಕಥಾ ಬರೆದರು.

കളിക്കാരന്‍
player
ಆಟಗಾರ
ಅವನು ಒಳ್ಳೆಯ ಆಟಗಾರ ಆಗಿದ್ದ.


logo