logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

dues
ಬಾಕಿ, ಮೊತ್ತ, ಬಾಕಿ
देय राशि

duly
ವಿಧಿವತ್ತಾಗಿ, ಯಥಾವಿಧಿಯಾಗಿ, ಸರಿಯಾಗಿ, ಕ್ರಮಬದ್ಧವಾಗಿ
विधिवत्, यथाविधि

duly constituted
ವಿಧಿವತ್ತಾಗಿ, ಸಂಯೋಜಿಸಿದ, ಸಮುಚಿತವಾಗಿ ಸಂಕಲಿಸಿದ
विधिवत् गठित

dummy
ನಕಲಿ,
डमी

dummy
ನಾಮಮಾತ್ರ, ನೆಪಮಾತ್ರ, ಕೃತಾಕಾಕೃತಿ
डमी

dumping
ಒಟ್ಟುವುದು, ರಾಶಿ ಹಾಕುವುದು
पाटना

duplicate
ಎರಡನೇ ಪ್ರತಿ, ನಕಲು, ದ್ವಿಪ್ರತಿಸು
दूसरी प्रति, अनुलिपि

duplicate copy
ನಕಲು ಪ್ರತಿ, ದ್ವಿತೀಯ ಪ್ರತಿ

duplicating
ನಕಲು ಪ್ರತಿ ಮಾಡುವಿಕೆ, ದ್ವಿಪ್ರತಿ ಮಾಡುವಿಕೆ
अनुलिपिकरण

duplicating machine
ನಕಲು ಪ್ರತಿ ಯಂತ್ರ
अनुलिपित्र, अनुलिपि मशीन


logo