ತೊಡೆ; ಅಂಕ; ಊರು; ಕುಳಿತಿರುವ ವ್ಯಕ್ತಿಯ ಸೊಂಟದಿಂದ ಮೊಣಕಾಲಿನವರೆಗಿನ ಭಾಗ(ರೂಪಕವಾಗಿ ಸಹ): sat on her lap ಅವಳ ತೊಡೆಯ ಮೇಲೆ ಕುಳಿತ.
ಮಡಿಲು; ಉಡಿ; ಸೋಗಿಲು; ಏನನ್ನಾದರೂ ಹಿಡಿದು ಇಟ್ಟುಕೊಳ್ಳಲು ಮೇಲಕ್ಕೆತ್ತಿದ ಲಂಗದ ಮುಂಭಾಗ.
(ಬೆಟ್ಟ ಗುಡ್ಡಗಳ) ಮಡಿಲು; ಉಡಿ; ನಡುವಣ ತಗ್ಗು ಪ್ರದೇಶ.
(ಉಡುಪು, ಕುದುರೆಯ ಜೀನು, ಮೊದಲಾದವುಗಳ) ಜೋಲುತ್ತಿರುವ ಭಾಗ.
ಕಿವಿಯ ಹಾಲೆ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
lap of honour ಗೌರವ ಸುತ್ತು; ಜಯಶಾಲಿಯಾದವ(ರು) ಆಟದ ಮೈದಾನ, ಓಟದ ಪಥ, ಮೊದಲಾದವುಗಳ ಮೇಲೆ ವಾಡಿಕೆಯಾಗಿ ಓಡುವ ಒಂದು ಸುತ್ತು.
(ರೇಸಿನ) ಪಥದ ಒಂದು ಸುತ್ತು.
(ಪ್ರವಾಸ ಮೊದಲಾದವುಗಳ) ಒಂದು – ಹಂತ, ಭಾಗ: we were on the last lap ನಾವು ಪ್ರಯಾಣದ ಕೊನೆಯ ಹಂತದಲ್ಲಿದ್ದೆವು.
ಚಾಚು (ಪ್ರಮಾಣ); ಒಂದರ ಮೇಲೊಂದು ಕುಳಿತು ಚಾಚಿರುವ, ಹರಡಿರುವ ಪ್ರಮಾಣ.
ಚಾಚು(ಭಾಗ); ಒಂದರ ಮೇಲೊಂದು ಕುಳಿತು ಚಾಚಿರುವ ಭಾಗ.
ಹಾಸು; ಪದರ; ಹಾಳೆ; ಸುರುಳಿ:
(ಹತ್ತಿಬಟ್ಟೆ ಮೊದಲಾದವುಗಳ ತಯಾರಿಕೆಯಲ್ಲಿ) ಹಾಸಿನ ಒಂದು ಸುತ್ತು; ಉರುಳೆಯ ಮೇಲೆ ಸುತ್ತಿದ ಒಂದು ಪದರ ಯಾ ಹಾಳೆ.
ಕಂಡಿಕೆಯ ಯಾ ಉರುಳೆಯ ಮೇಲೆ ಸುತ್ತಿದ ಹಗ್ಗ, ರೇಷ್ಮೆ, ನೂಲು, ಮೊದಲಾದವುಗಳ ಒಂದು ಸುತ್ತು, ಸುರುಳಿ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಕ್ರಿಯಾಪದ
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ಒಂದರ ಮೇಲೊಂದು – ಕೂರು, ಹಾಯು, ಚಾಚು, ಅತಿಕ್ರಮಿಸು.
(ರೇಸಿನಲ್ಲಿ) ಪ್ರತಿಸ್ಪರ್ಧಿಯನ್ನು ಒಂದೋ ಯಾ ಹೆಚ್ಚೋ ಸುತ್ತುಗಳಿಂದ – ಹಿಂದೆಹಾಕು, ಹಿಂದೆ ಬೀಳಿಸು.
(ಉಡುಪು ಮೊದಲಾದವನ್ನು, ಮುಖ್ಯವಾಗಿ ವ್ಯಕ್ತಿ ಮೊದಲಾದವರ ಸುತ್ತ) ಸುತ್ತು; ಸುರುಳಿಮಾಡು; ಮಡಿಚು.
(ವ್ಯಕ್ತಿಯನ್ನು ಹೊದಿಕೆಗಳು ಮೊದಲಾದವುಗಳಿಂದ) ಸುತ್ತು; ಮುಚ್ಚು; ಆವರಿಸು.
(ಮುದ್ದಿನಿಂದ, ಪ್ರೀತಿಯಿಂದ, ರಕ್ಷಿಸುವಾಗ) ತಬ್ಬಿಕೊ; ಅಪ್ಪಿಕೊ; ಆಲಿಂಗಿಸು.
(ಪ್ರಭಾವಗಳು ಮೊದಲಾದವುಗಳ ವಿಷಯದಲ್ಲಿ) ಸುತ್ತುವರಿ; ಬಳಸು; ಆವರಿಸು.
(ಕವಾಟ, ಮೇಲ್ಚಾವಣಿಯ ಹೆಂಚು, ಮೊದಲಾದವನ್ನು) ಒಂದರ ಏಣಿನ ಮೇಲೊಂದನ್ನಾಗಿಡು; ಒಂದರ ಅಂಚಿನ ಮೇಲೆ ಮತ್ತೊಂದು ಬರುವಂತೆ – ಹೊದಿಸು, ಜೋಡಿಸು, ಕೂರಿಸು, ಪೇರಿಸು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
(ಅಲೆಗಳು ಮೊದಲಾದವುಗಳ ವಿಷಯದಲ್ಲಿ) ಸಣ್ಣ ಅಲೆಯಲೆಯಾಗಿ, ಕಲರವವುಂಟಾಗುವಂತೆ ಚಲಿಸು.
(ಸಾಮಾನ್ಯವಾಗಿ ಪ್ರಾಣಿಯ ವಿಷಯದಲ್ಲಿ) ನೆಕ್ಕು; (ದ್ರವವನ್ನು) ನೆಕ್ಕಿ ಹೀರು; ನಾಲಗೆಯಿಂದ ಮೊಗೆದು ಕುಡಿ.
(ದ್ರವವನ್ನು) ಆತುರಾತುರವಾಗಿ ಕುಡಿದುಬಿಡು.
(ಗಾಳಿಮಾತು, ಹೊಗಳಿಕೆ, ಮೊದಲಾದವನ್ನು) ಆತುರದಿಂದ – ಸ್ವೀಕರಿಸು, ಹೀರು.
(ನೀರಿನ ವಿಷಯದಲ್ಲಿ) ಲಪಲಪನೆ – (ತೀರದ ಮೇಲೆ) ಬಡಿ, (ದಡವನ್ನು) ತಾಗು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಒಂದು ನೆಕ್ಕು; ಒಂದು ನೆಕ್ಕಿಗೆ ಬರುವಷ್ಟು (ದ್ರವ).
(ಅಲೆಗಳು ತೀರದ ಮೇಲೆ ಅಪ್ಪಳಿಸಿದಾಗ ಆಗುವ) ಲಪಲಪ ಶಬ್ದ.
(ನಾಯಿಗಳ) ಅಂಬಲಿ; ಗಂಜಿ; ದ್ರವಾಹಾರ.
(ಅಶಿಷ್ಟ) ನೀರಾದ, ಸಪ್ಪೆಯಾದ – ಪಾನೀಯ, ಮದ್ಯ.
(ಅಶಿಷ್ಟ) ಯಾವುದೇ ಮದ್ಯ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಸಾಣೆ – ಬಿಲ್ಲೆ, ಚಕ್ರ; ರತ್ನಕ್ಕೆ ಯಾ ಲೋಹಕ್ಕೆ ಮೆರುಗು ಕೊಡಲು, ಸಾಣೆ ಹಿಡಿಯುವ ತಿರುಗು ತಟ್ಟೆ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ರತ್ನ, ಲೋಹಗಳಿಗೆ) ಸಾಣೆ ಚಕ್ರದಿಂದ ಮೆರುಗು ಕೊಡು; ಸಾಣೆ ಹಿಡಿ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ತೊಡೆ – ಪೋಟಿ, ಜಂಟಿ; ತೊಲೆ, ಹಳಿಗಳು, ಮೊದಲಾದವುಗಳನ್ನು ಪೋಟಿ ಹಾಕುವಾಗ, ಪ್ರತಿಯೊಂದರ ಎರಡೂ ಕಡೆಯ ತುದಿಗಳ, ದಪ್ಪವನ್ನು ಅರ್ಧದಷ್ಟು ಕಡಿಮೆಮಾಡಿ, ಒಂದರ ಮೇಲೊಂದನ್ನು ಕೂರಿಸಿ ಜಂಟಿಹಾಕುವುದು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ಅಮೆರಿಕನ್ ಪ್ರಯೋಗ) ತೊಡೆ – ರಗ್ಗು, ಕಂಬಳಿ; ಮುಖ್ಯವಾಗಿ ಗಾಡಿ, ಬಸ್ಸು, ಮೊದಲಾದವುಗಳಲ್ಲಿ ಹೋಗುವಾಗ, ತೊಡೆ ಮತ್ತು ಕಾಲುಗಳ ಮೇಲೆ ಹೊದೆಯುವ ತುಪ್ಪುಳಿನ ಕಂಬಳಿ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಉಡಿ, ಮಡಿಲು – ನಾಯಿ; ಅಂಕಶ್ವಾನ; ತೊಡೆಯ ಮೇಲಿಟ್ಟುಕೊಂಡು ಮುದ್ದಿಸುವ ಪುಟ್ಟ ನಾಯಿ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ