logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

bamboozlement
ನಾಮವಾಚಕ
= 2bamboozle.

bamboozler
ನಾಮವಾಚಕ
  • (ದಿಗ್ಭ್ರಮೆ ಹಿಡಿಸಿ, ತಂತ್ರದಿಂದ) ಮೋಸಮಾಡುವವ; ವಂಚಕ; ದಗಾಕೋರ.
  • ಬೆರಗುಗೊಳಿಸುವವ; ದಿಗ್ಭ್ರಮೆಗೊಳಿಸುವವ.

  • ban
    ಸಕರ್ಮಕ ಕ್ರಿಯಾಪದ
  • (ಪ್ರಾಚೀನ ಪ್ರಯೋಗ) ಶಪಿಸು; ಶಾಪ ಹಾಕು.
  • (ಕಾನೂನುರೀತ್ಯಾ) ತಡೆ – ಮಾಡು, ಹಾಕು; ನಿರೋಧಿಸು; ನಿಷೇಧಿಸು; ಹೊರಹಾಕು; ಬಹಿಷ್ಕಾರ – ಹಾಕು, ವಿಧಿಸು: ban the book ಆ ಪುಸ್ತಕಕ್ಕೆ ಬಹಿಷ್ಕಾರ ಹಾಕು, ತಡೆಹಾಕು.

  • ban
    ನಾಮವಾಚಕ ಪದಗುಚ್ಛ
  • (ಚರ್ಚಿನ ಆಜ್ಞೆಯಿಂದ ಒದಗುವ) ತಡೆ; ನಿರೋಧ; ಪ್ರತಿಷೇಧ; ಬಹಿಷ್ಕಾರ.
  • (ಅತಿಮಾನುಷವಾದ ಶಕ್ತಿಯಿದೆಯೆಂದು ನಂಬಲಾದ) ಶಾಪ.
  • (ಪ್ರಾಚೀನ ಪ್ರಯೋಗ) (ಕೋಪದ) ಬೈಗಳು; ನಿಂದೆ; ದೂಷಣೆ.
  • (ವಿಧಿವತ್ತಾದ, ಕಾನೂನುಬದ್ಧವಾದ) ತಡೆ; ನಿಷೇಧ; ನಿರೋಧ.
  • ದೇಶಭ್ರಷ್ಟತೆಯ, ಗಡೀಪಾರಿನ, ಬಹಿಷ್ಕಾರದ – ಆಜ್ಞೆ.
  • (ಸಾರ್ವಜನಿಕ ಅಸಮ್ಮತಿ ಯಾ ವಿರುದ್ಧಾಭಿಪ್ರಾಯ ಯಾ ಖಂಡನೆಯಿಂದ ಉಂಟಾಗುವ) ಮೌನವಾದ, ಅನಭಿವ್ಯಕ್ತ – ತಡೆ, ನಿಷೇಧ, ಬಹಿಷ್ಕಾರ.

  • ban
    ನಾಮವಾಚಕ
    (ಚರಿತ್ರೆ) ಹಂಗರಿ ಮತ್ತು ಕ್ರೋಯೇಷ ಮೊದಲಾದ ದೇಶಗಳಲ್ಲಿನ, ಕೆಲವು ಸೈನಿಕ ಜಿಲ್ಲೆಗಳ ಮುಖ್ಯಾಧಿಕಾರಿ ಯಾ ಅಧಿಪತಿ.

    ban
    ನಾಮವಾಚಕ
    ಬಾನ್‍; ರುಮೇನಿಯ ದೇಶದ ಒಂದು ನಾಣ್ಯ.

    banal
    ಗುಣವಾಚಕ
    ತೀರ, ಸರ್ವ, ಅತಿ – ಸಾಮಾನ್ಯ; ವಿಶೇಷವಿಲ್ಲದ; ನಿಸ್ಸಾರವಾದ; ನೀರಸ.

    banality
    ನಾಮವಾಚಕ
    ಸರ್ವಸಾಮಾನ್ಯತೆ; ನಿಸ್ಸಾರತೆ.

    banally
    ಕ್ರಿಯಾವಿಶೇಷಣ
    ತೀರ, ಸರ್ವ – ಸಾಮಾನ್ಯವಾಗಿ; ನಿಸ್ಸಾರವಾಗಿ.

    banana
    ನಾಮವಾಚಕ ಪದಗುಚ್ಛ
  • ಬಾಳೆಹಣ್ಣು.
  • ಬಾಳೆಗಿಡ; ಬಾಳೆ; ಕದಳಿ.


  • logo