logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

uncomplimentary
ಗುಣವಾಚಕ
ಶ್ಲಾಘ್ಯವಲ್ಲದ; ಪ್ರಶಂಸಾತ್ಮಕವಲ್ಲದ; ನಿಂದಾತ್ಮಕ.

uncompounded
ಗುಣವಾಚಕ
ಬೆರಸದ; ಮಿಶ್ರಣ ಮಾಡದ; ಅಮಿಶ್ರಿತ; ಸಂಯುಕ್ತ ವಾಗಿಸದ; ಅಸಂಯೋಜಿತ; ಅಸಂಯುಕ್ತ.

uncomprehending
ಗುಣವಾಚಕ
ಅರಿತುಕೊಳ್ಳದ; ಗ್ರಹಿಸದ; ಅರ್ಥಮಾಡಿ ಕೊಳ್ಳದ.

uncomprehendingly
ಕ್ರಿಯಾವಿಶೇಷಣ
ಅರಿತುಕೊಳ್ಳದೆ; ಗ್ರಹಿಸದೆ; ಅರ್ಥಮಾಡಿಕೊಳ್ಳದೆ.

uncomprehension
ನಾಮವಾಚಕ
ಅಗ್ರಹಣ; ಅಗ್ರಹಿಕೆ; ಅರಿತುಕೊಳ್ಳದಿರುವಿಕೆ; ಅರ್ಥಮಾಡಿಕೊಳ್ಳದಿರುವಿಕೆ.

uncompromising
ಗುಣವಾಚಕ
  • ರಾಜಿಗೆ ಬರದ; ಸಂಧಾನಕ್ಕೆ ಸಿದ್ಧನಲ್ಲದ.
  • ಪಟ್ಟು ಹಿಡಿದಿರುವ; ಸಗ್ಗದ; ಸೋಲದ; ಖಂಡಿತವಾದಿಯಾದ; ಮೊಂಡುತನದ; ಹಟಮಾರಿಯಾದ.

  • uncompromisingly
    ಕ್ರಿಯಾವಿಶೇಷಣ
  • ರಾಜಿಗೆ ಬರದೆ; ಸಂಧಾನಕ್ಕೆ ಸಿದ್ಧವಿಲ್ಲದೆ.
  • ಪಟ್ಟುಹಿಡಿದು; ಸಗ್ಗದೆ; ಸೋಲದೆ; ಹಟಹಿಡಿದು; ಮೊಂಡುತನದಿಂದ.

  • uncompromisingness
    ನಾಮವಾಚಕ
  • ಸಂಧಾನಕ್ಕೆ, ರಾಜಿಗೆ – ಸಿದ್ಧವಿಲ್ಲದಿರುವಿಕೆ.
  • ಪಟ್ಟುಹಿಡಿದಿರುವಿಕೆ; ಖಂಡಿತವಾದಿತ್ವ; ಮೊಂಡುತನ; ಹಟಮಾರಿತನ.

  • unconcealed
    ಗುಣವಾಚಕ
    ಮುಚ್ಚಿಡದ; ಗೋಪ್ಯವಾಗಿರಿಸದ; ಮುಚ್ಚುಮರೆಯಿಲ್ಲದ; ಪ್ರಕಟವಾದ; ವಿಸ್ಪಷ್ಟವಾದ.

    unconcern
    ನಾಮವಾಚಕ
  • ನಿರಾತಂಕ; ನಿರ್ವ್ಯಾಕುಲತೆ; ಕಳವಳ, ಚಿಂತೆ – ಇಲ್ಲದಿರುವುದು.
  • ಔದಾಸೀನ್ಯ; ನಿರಾಸಕ್ತಿ; ಉಪೇಕ್ಷೆ; ಅಸಡ್ಡೆ.


  • logo