logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tarry
ಗುಣವಾಚಕ
  • ಟಾರೆಣ್ಣೆಯ.
  • ಟಾರೆಣ್ಣೆಯಂಥ.
  • ಟಾರೆಣ್ಣೆ ಬಳಿದ.

  • tarry
    ಅಕರ್ಮಕ ಕ್ರಿಯಾಪದ
  • (ಪ್ರಾಚೀನ ಪ್ರಯೋಗ ಯಾ ಸಾಹಿತ್ಯಕ) (ಯಾರನ್ನಾದರೂ) ನಿರೀಕ್ಷಿಸು; (ಬರವಿಗಾಗಿ) ಕಾಯ್ದಿರು; ಎದುರು ನೋಡು.
  • (ಬರುವುದನ್ನು ಯಾ ಹೋಗುವುದನ್ನು) ಮುಂದಕ್ಕೆ ಹಾಕು; ಮುಂದೂಡು.
  • ನಿಧಾನ, ತಡ–ಆಗು ಯಾ ಮಾಡು.

  • tarsal
    ನಾಮವಾಚಕ
    ಗುಲ್ಫಾಸ್ಥಿ; ಕಾಲಿನ ಹರಡಿನ ಮೂಳೆ.

    tarsal
    ಗುಣವಾಚಕ
  • ಕಾಲಿನ ಹರಡಿನ; ಗುದ.
  • ಹಕ್ಕಿಯ ಕಾಲಿನ ಕಾಂಡದ.
  • (ಕೀಟ ಮೊದಲಾದವುಗಳ) ಕಾಲಿನ ತುದಿ ತುಂಡಿನ.
  • (ಕಣ್ಣು ರೆಪ್ಪೆ) ಸಂಯೋಜಕ ಫಲಕಕ್ಕೆ ಸಂಬಂಧಿಸಿದ.

  • tarsi
    ನಾಮವಾಚಕ
    tarsus ಎಂಬಉದರ ಬಹುವಚನ.

    tarsi-
    ಸಮಾಸ ಪೂರ್ವಪದ
    tarsus ಎಂಬ ಅರ್ಥದಲ್ಲಿ ಬಳಸುವ ಸಮಾಸ ಪೂರ್ವಪದ.

    tarsia
    ನಾಮವಾಚಕ
    = intarsia.

    tarsier
    ನಾಮವಾಚಕ
    ಕಾಡುಪಾಪ; ದೊಡ್ಡ ಕಣ್ಣುಳ್ಳ, ಉದ್ದಬಾಲದ, ಮರಗಳಲ್ಲಿ ವಾಸಿಸುವ, ರಾತ್ರಿ ಸಂಚಾರದ, ಈಸ್ಟ್‍ ಇಂಡೀಸ್‍ನ ಸಣ್ಣ ವಾನರ ಪ್ರಾಣಿ.

    tarso-
    ಸಮಾಸ ಪೂರ್ವಪದ
    tarsi- ಎಂಬಉದರ ರೂಪಾಂತರ.

    tarsus
    ನಾಮವಾಚಕ
  • ಕಾಲಿನ ಹರಡು; ಗು.
  • ಹಕ್ಕಿಯ ಕಾಲಿನ ಕಾಂಡ.
  • (ಕೀಟವಿಜ್ಞಾನ) ಕಾಲಿನ ಕೊನೆಯ ತುಂಡು; (ಕಾಲಿನ) ತುದಿ ತುಂಡು.
  • (ಕಣ್ಣು ರೆಪ್ಪೆಯ) ಸಂಯೋಜಕ ಫಲಕ.


  • logo