logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

malting
ನಾಮವಾಚಕ
  • ಮೊಳಕೆ ಕಾಳಾಗಿಸುವುದು; ಮೊಳಕೆಗಟ್ಟಿಸುವುದು; ಮೊಳಕೆ ಬರಿಸುವುದು; ಅಂಕುರೀಕರಣ; (ಧಾನ್ಯವನ್ನು) ಮೊಳೆ ಧಾನ್ಯವನ್ನಾಗಿ ಮಾಡುವುದು.
  • (ಧಾನ್ಯದ ಬೀಜಗಳು ಜಲಾಭಾವದಿಂದ ಸರಿಯಾಗಿ ಮೊಳಕೆ ಬರದೆ) ಮೊಳಕೆ ಕಾಳು ಯಾ ಮೊಳೆಧಾನ್ಯ ಆಗುವುದು.
  • = malt-house.

  • maltose
    ನಾಮವಾಚಕ
    (ರಸಾಯನವಿಜ್ಞಾನ) ಮಾಲ್ಟೋಸ್‍; ಹಿಟ್ಟಿನ ಅಪೂರ್ಣ ಜಲವಿಭಜನೆಯಿಂದ ತಯಾರಿಸುವ, ಎರಡು ಗ್ಲೂಕೋಸ್‍ ಅಣುಗಳನ್ನೊಳಗೊಂಡಿರುವ, ಡೈಸ್ಯಾಕರೈಡ್‍ ಸಕ್ಕರೆ.

    maltreat
    ಸಕರ್ಮಕ ಕ್ರಿಯಾಪದ
    ಕೆಡಕು ಮಾಡು; ಹಿಂಸಿಸು; ಪೀಡಿಸು; ಕಾಡು; ಕೆಟ್ಟ ರೀತಿಯಲ್ಲಿ ನಡೆ, ನಡೆದುಕೊ.

    maltreater
    ನಾಮವಾಚಕ
    ಪೀಡಕ; ಕೇಡಿಗ; ಕಾಟಗಾರ; ಕೆಡಕು ಮಾಡುವವ; ಹಿಂಸಿಸುವವ; ಕಾಟ ಕೊಡುವವ.

    maltreatment
    ನಾಮವಾಚಕ
    ಕಾಟ; ಪೀಡನೆ; ಕೆಡಕು ಮಾಡುವುದು; ಹಿಂಸಿಸುವುದು; ಪೀಡಿಸುವುದು; ಕಾಡುವುದು; ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುವುದು.

    maltster
    ನಾಮವಾಚಕ
    ಮೊಳೆಗಾಳುಗಾರ; ಮೊಳಕೆ ಕಾಳು ಮಾಡುವವನು; ಮಾಲ್ಟ್‍ ತಯಾರಕ; ಮೊಳೆಧಾನ್ಯಗಾರ.

    malty
    ಗುಣವಾಚಕ
    ಮಾಲ್ಟನ್ನು, ಮೊಳೆಧಾನ್ಯವನ್ನು – ಹೊಂದಿರುವ ಯಾ ಹೋಲುವ.

    malvaceous
    ಗುಣವಾಚಕ
    (ಸಸ್ಯವಿಜ್ಞಾನ) (ದಾಸವಾಳ, ಹತ್ತಿ, ಬೆಂಡೆ, ಇವುಗಳನ್ನೊಳಗೊಂಡ) ಮಾಲ್ವ ಕುಲದ.

    malversation
    ನಾಮವಾಚಕ
    (ಔಪಚಾರಿಕ) ದುರಾಚರಣೆ; ದುರ್ವ್ಯವಹಾರ; ಭ್ರಷ್ಟಾಚಾರ; (ನಂಬಿಕೆಯ ಸ್ಥಾನದಲ್ಲಿ ಒಬ್ಬನು) ನಡೆದುಕೊಳ್ಳುವ ದುರ್ನಡತೆ, ಮಾಡುವ ದುರ್ವ್ಯಾಪಾರ.

    malvoisie
    ನಾಮವಾಚಕ
    = malmsey.


    logo