logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Objective Test
ವಸ್ತುನಿಷ್ಠ ಪರೀಕ್ಷಣ

Objective-Referenced Test
ಧ್ಯೇಯ ಆಧಾರಿತ ಪರೀಕ್ಷಣ

Objectivity
ವಸ್ತುನಿಷ್ಠತೆ

Observation Method/Technique
ವೀಕ್ಷಣ ವಿಧಾನ /ತಂತ್ರ

Obtained Score
ಅರ್ಜಿತ ಗಳಿಕಾಂಕ

One-Parameter (Rasch) Model
ಏಕಪರಾಮಿತಿ (ರಾಶ್) ಮಾದರಿ

Open Book Examinations
ಮುಕ್ತ ಪುಸ್ತಕ ಪರೀಕ್ಷೆ

Open Ended Question
ಮುಕ್ತಾಂತ್ಯ ಪ್ರಶ್ನೆ

Open Time (Take Home) Examination
ಮುಕ್ತಅವಧಿ (ಮನೆಗೂ ತೆಗೆದುಕೊಂಡು ಹೋಗುವ) ಪರೀಕ್ಷೆ

Operational Definitions
ಸಂಕ್ರಿಯಾತ್ಮಕ ವ್ಯಾಖ್ಯೆಗಳು


logo