logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

- ಆಗ
ನಾನು ಬರುವಾಗ ಅವನು ಬಂದನು.
- aaga
(adv)

ಆಗ
ಅಲ್ಲಿ ಆಗ ಯಾರೂ ಇರಲಿಲ್ಲ.
aaga
(nn)

ಆಗದು
ಅದು ಅವಳಿಗೆ ಆಗುವುದಿಲ್ಲ ಎಂದು ಹೇಳಿದ್ದಾಳೆ.
aagadu
(vi)

ಆಗಮನ
ಯಾಕಾಗಿ ಅವರ ಆಗಮನ ಆಯಿತು?
aagamana
(nn)

ಆಗಲಿ
ಆಗಲಿ ಒಳಗೆ ಬನ್ನಿ.
aagali
(in)

ಆಗಲ್ಲ
ನನಗೆ ಅದು ತೀರ ಆಗಲ್ಲ.
aagalla
(nn)

ಆಗಸ್ಟ್
ಆಗಸ್ಟ್ ತಿಂಗಳಿನಲ್ಲಿ ಈ ಗಿಡಗಳು ಹೂ ಬಿಡುತ್ತವೆ.
aagasT
(nn)

ಆಗು
ನೀರು ಬಿಸಿ ಆಗಿದೆ.
aagu
(vi)

ಆಗು
ಅವನು ಅಧ್ಯಾಪಕ ಆಗಿದ್ದಾನೆ.
aagu
(vi)

ಆಗು
ಮಗುವಿಗೆ ಐದು ವರ್ಷ ಆಯಿತು.
aagu
(vi)


logo