logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഗഗനം
sky
ಆಕಾಶ
ಪಕ್ಷಿ ಆಕಾಶದಲ್ಲಿ ಹಾರುತ್ತಿದೆ.

ആകാശം
sky
ಆಕಾಶ
ಆಕಾಶದ ಬಣ್ಣ ನೀಲಿ.

മാനം
sky
ಆಕಾಶ
ಅವನು ಆಕಾಶ ನೋಡಿದ.

നീരാളി
octopus
ಆಕ್ಟೋಪಸ್
ಆಕ್ಟೋಪಸ್ಸಿಗೆ ಅವನು ಸಿಕ್ಕಿಕೊಂಡನು.

അന്നേരം
then
ಆಗ
ಅಲ್ಲಿ ಆಗ ಯಾರೂ ಇರಲಿಲ್ಲ.

വഹിയാ
cannot
ಆಗದು
ಅದು ಅವಳಿಗೆ ಆಗುವುದಿಲ್ಲ ಎಂದು ಹೇಳಿದ್ದಾಳೆ.

ആഗമനം
arrival
ಆಗಮನ
ಯಾಕಾಗಿ ಅವರ ಆಗಮನ ಆಯಿತು?

ആട്ടെ
ok
ಆಗಲಿ
ಆಗಲಿ ಒಳಗೆ ಬನ್ನಿ.

വയ്യ
be unable
ಆಗಲ್ಲ
ನನಗೆ ಅದು ತೀರ ಆಗಲ್ಲ.

ആഗസ്റ്റ്
august
ಆಗಸ್ಟ್
ಆಗಸ್ಟ್ ತಿಂಗಳಿನಲ್ಲಿ ಈ ಗಿಡಗಳು ಹೂ ಬಿಡುತ್ತವೆ.


logo