logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

uncommonness
ನಾಮವಾಚಕ
ಅಸಾಮಾನ್ಯತೆ; ಅಸಾಧಾರಣವಾಗಿರುವುದು.

uncommunicative
ಗುಣವಾಚಕ
ಹೆಚ್ಚು ಮಾತನಾಡದ; ಮನಸ್ಸಿನಲ್ಲಿರುವುದನ್ನು ತಿಳಿಸದ; ಗುಟ್ಟನ್ನು ಬಾಯಿಬಿಟ್ಟು ಹೇಳದ; ಗುರುಗುಮ್ಮನೆಯ; ಮೌನದ; ಮಿತಭಾಷಿ; ಗುಮ್ಮನಗುಸುಕ.

uncommunicatively
ಕ್ರಿಯಾವಿಶೇಷಣ
ಹೆಚ್ಚು ಮಾತನಾಡದೆ; ಮನಸ್ಸಿನಲ್ಲಿರುವ ಗುಟ್ಟನ್ನು ಬಾಯಿಬಿಟ್ಟು ಹೇಳದೆ; ಅತಿಮೌನದಿಂದ; ಗುಮ್ಮನಗುಸುಕನಂತೆ.

uncommunicativeness
ನಾಮವಾಚಕ
ಹೆಚ್ಚು ಮಾತನಾಡದಿರುವುದು; (ಮನಸ್ಸಿನಲ್ಲಿರುವುದನ್ನು) ಬಾಯಿಬಿಟ್ಟು ಹೇಳದಿರುವುದು; ಅತಿಮೌನ; ಗುಮ್ಮನಗುಸುಕತನ.

uncompanionable
ಗುಣವಾಚಕ
ಸಹವಾಸಯೋಗ್ಯನಲ್ಲದ; ಸ್ನೇಹಪರವಲ್ಲದ.

uncompensated
ಗುಣವಾಚಕ
ಪರಿಹಾರ ಪಡೆಯದ; ನಷ್ಟ ತುಂಬದ.

uncomplaining
ಗುಣವಾಚಕ
  • ಆಕ್ಷೇಪಣೆ ಮಾಡದ; ಅಸಮಾಧಾನ ಸೂಚಿಸದ; ದೂರದ; ದೋಷಾರೋಪಣೆ ಮಾಡದ.
  • ಗೊಣಗದೆ ಸಹಿಸಿಕೊಳ್ಳುವ; ದೂರದೆ ಅನುಭವಿಸುವ.

  • uncomplainingly
    ಕ್ರಿಯಾವಿಶೇಷಣ
  • ಗೊಣಗದೆ; ಕಷ್ಟನಷ್ಟ ಹೇಳಿಕೊಳ್ಳದೆ.
  • ದೂರದೆ; ತಾಳಿಕೊಂಡು; ಸಹಿಸಿಕೊಂಡು.

  • uncompleted
    ಗುಣವಾಚಕ
    ಪೂರ್ತಿ ಮುಗಿಸದ; ಪೂರ್ತಿಮಾಡದ; ಅರ್ಧಕ್ಕೆ ಬಿಟ್ಟ; ಅಪೂರ್ಣ; ಅಸಂಪೂರ್ಣ.

    uncomplicated
    ಗುಣವಾಚಕ
    ಅಸಂಕೀರ್ಣ; ಸಂಕೀರ್ಣಗೊಳಿಸದ ಯಾ ಸಂಕೀರ್ಣವಲ್ಲದ; ಗಂಟುಗೋಜಿಲ್ಲದ; ತೊಡಕಿಲ್ಲದ; ಜಟಿಲವಲ್ಲದ; ಸರಳವಾದ; ಋಜು.


    logo