ಮಾಲ್ಥ್ಯೂಸಿಯನ್ ಸಿದ್ಧಾಂತ; ಸ್ತ್ರೀ ಪುರುಷರ ದೈಹಿಕ ಸಂಬಂಧವನ್ನು ಇಂದ್ರಿಯ ಸಂಯಮದಿಂದ ನಿಯಂತ್ರಿಸುವ ಮೂಲಕ ಜನಸಂಖ್ಯೆಯ ಏರಿಕೆಯನ್ನು ತಡೆಯಬೇಕೆಂದು ಸೂಚಿಸಿದ ಟಿ. ಆರ್. ಮಾಲ್ಥೂ ಸ್ ಎಂಬ 19ನೇ ಶತಮಾನದ ಇಂಗ್ಲಿಷ್ ಅರ್ಥಶಾಸ್ತ್ರಜ್ಞನ ಸಿದ್ಧಾಂತ.
maltiness
ನಾಮವಾಚಕ
‘ಮಾಲ್ಟ್’ ಇರುವಿಕೆ ಯಾ ಅದನ್ನು ಹೋಲುವಿಕೆ; ಮೊಳೆಧಾನ್ಯ ಇರುವಿಕೆ ಯಾ ಅದನ್ನು ಹೋಲುವಿಕೆ.