logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

eightfold
ಗುಣವಾಚಕ
  • ಅಷ್ಟಕದ; ಅಷ್ಟಕವಾಗಿರುವ; ಎಂಟು ಭಾಗಗಳು ಯಾ ಸದಸ್ಯರನ್ನು ಒಳಗೊಂಡ.
  • ಎಂಟು ಮಡಿ; ಎಂಟುಪಟ್ಟು; ಅಷ್ಟಾವರ್ತಿ; ಎಂಟರಷ್ಟು ಜಾಸ್ತಿಯಿರುವ.

  • eightfold
    ಕ್ರಿಯಾವಿಶೇಷಣ
    ಎಂಟು ಪಟ್ಟಾಗಿ; ಎಂಟು ಪಟ್ಟು ಜಾಸ್ತಿಯಾಗಿ; ಎಂಟರಷ್ಟು ಹೆಚ್ಚಿ.

    eighth
    ಗುಣವಾಚಕ
    ಎಂಟನೆಯ; ಎಂಟರ; ಅಷ್ಟಮ.

    eighth
    ನಾಮವಾಚಕ
    ಎಂಟನೆಯದು, ಎಂಟನೆಯವನು ಯಾ ಎಂಟನೆಯವಳು.

    eighth-note
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) (ಸಂಗೀತ) = $^2$quaver.

    eighthly
    ಕ್ರಿಯಾವಿಶೇಷಣ
    ಎಂಟನೆಯದಾಗಿ.

    eightieth
    ಗುಣವಾಚಕ
    ಎಂಬತ್ತನೆಯ.

    eightieth
    ನಾಮವಾಚಕ
    ಎಂಬತ್ತನೆಯದು, ಎಂಬತ್ತನೆಯವಳು ಯಾ ಎಂಬತ್ತನೆಯವನು.

    eightsome
    ನಾಮವಾಚಕ
    ಆಷ್ಟಕತ್ಯ; ಎಂಟು ಜನರು ಸೇರಿ ಕುಣಿಯುವ, ಲವಲವಿಕೆಯಿಂದ ಕೂಡಿದ, ಸ್ಕಾಟ್ಲಂಡಿನ, ಸುತ್ತು ಕುಣಿತ.

    eightsome reel
    ನಾಮವಾಚಕ
    = eightsome.


    logo