logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

accordingly
ಕ್ರಿಯಾವಿಶೇಷಣ ಪದಗುಚ್ಛ
accordingly as = according ಪದಗುಚ್ಛ \((1)\)
  • (ಹೇಳಿದ) ಸಂದರ್ಭಕ್ಕೆ ಅನುಸಾರವಾಗಿ; ಅದರಂತೆ; ಅಂತೆಯೇ: act accordingly ಅದರಂತೆ ನಡೆದುಕೊ.
  • ಆದುದರಿಂದ; ಅದರಿಂದಾಗಿ; ತತ್ಪರಿಣಾಮವಾಗಿ; ಅದರ ಫಲವಾಗಿ: the club admitted even amateurs and accordingly changed its name ಆ ಸಂಘ ಹವ್ಯಾಸಿ ಕಲಾವಿದರಿಗೂ ಪ್ರವೇಶಕೊಟ್ಟಿತು, ತತ್ಫಲವಾಗಿ ತನ್ನ ಹೆಸರನ್ನು ಬದಲಾಯಿಸಿಕೊಂಡಿತು.

  • accordion
    ನಾಮವಾಚಕ ಪದಗುಚ್ಛ
    ಅಕಾರ್ಡಿಯನ್‍; ಹಾರ್ಮೋನಿಯಂನಂಥ ಒಂದು ಬಗೆಯ ತಿದಿ ವಾದ್ಯ.
  • accordion pleat ಅಕಾರ್ಡಿಯನ್‍ (ವಾದ್ಯದ ತಿದಿಯಂಥ) ಮಡಿಕೆ.
  • accordion skirt ಅಕಾರ್ಡಿಯನ್‍ (ತಿದಿಯಂಥ ಮಡಿಕೆಗಳುಳ್ಳ) ತುಂಡು ಲಂಗ.
  • accordion wall ಅಕಾರ್ಡಿಯನ್‍ (ತಿದಿಯಂಥ ಮಡಿಕೆಗಳುಳ್ಳ) ಗೋಡೆ.

  • accordionist
    ನಾಮವಾಚಕ
    ಅಕಾರ್ಡಿಯನ್‍ ವಾದಕ; ಅಕಾರ್ಡಿಯನ್‍ ವಾದ್ಯವನ್ನು ವಾದನ ಮಾಡುವವ(ಳು).

    accost
    ಸಕರ್ಮಕ ಕ್ರಿಯಾಪದ
  • (ಮುಖ್ಯವಾಗಿ ಧೈರ್ಯದಿಂದ) ಹತ್ತಿರ ಬಂದು ಮಾತನಾಡಿಸು.
  • ಮೊದಲು ಮಾತನಾಡಿಸು; ಮಾತುಕತೆ–ಶುರುಮಾಡು, ಪ್ರಾರಂಭಿಸು; ಸಂಭಾಷಣೆಗೆ ತೊಡಗು; ಕರೆದು ಮಾತನಾಡಿಸು; ಗುರುತಿಸಿ ಮಾತನಾಡು.
  • (ಸೂಳೆಯ ವಿಷಯದಲ್ಲಿ) ಕಾಮಚೇಷ್ಟೆ ಮಾಡಿ ಕರೆ.

  • accost
    ನಾಮವಾಚಕ
    ನಮಸ್ಕಾರ; ಶರಣಾರ್ಥಿ; ಉಪಚಾರದ, ಯೋಗಕ್ಷೇಮದ–ಮಾತುಕತೆ.

    accouche
    ಸಕರ್ಮಕ ಕ್ರಿಯಾಪದ
    ಹೆರಿಸು; ಹೆರಿಗೆ ಮಾಡಿಸು.

    accouchement
    ನಾಮವಾಚಕ
    ಹೆರಿಗೆ; ಬೆಸಲು; ಪ್ರಸವ.

    accoucheur
    ನಾಮವಾಚಕ
    ಹೆರಿಗೆಕಾರ; ಸೂಲಗಾರ; ಹೆರಿಗೆ ಮಾಡಿಸುವವನು.

    accoucheuse
    ನಾಮವಾಚಕ
    ಸೂಲಗಿತ್ತಿ; ಹೆರಿಗೆ ಮಾಡಿಸುವವಳು.

    account
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ಗತಪ್ರಯೋಗ) ಲೆಕ್ಕಿಸು; ಗಣಿಸು.
  • ಎಣಿಸು; ಪರಿಗಣಿಸು: account a hero, wise, to be guilty ಅವನನ್ನು ಶೂರ, ವಿವೇಕಿ, ಅಪರಾಧಿ ಎಂದು ಪರಿಗಣಿಸು.


  • logo