logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Normal Distribution
ಪ್ರಸಾಮಾನ್ಯ ವಿತರಣೆ

Normal Distribution Area Proportion
ಪ್ರಸಾಮಾನ್ಯ ವಿತರಣೆ ವಿಸ್ತೀರ್ಣ ಅನುಪಾತ

Normalization Transformation
ಪ್ರಸಾಮಾನ್ಯೀಕರಣ ಪರಿವರ್ತನೆ

Normalized Standard Scores
ಪ್ರಸಾಮಾನ್ಯೀಕೃತ ಮಾನಕ ಗಳಿಕಾಂಕಗಳು

Norm-Referenced Assessment
ಪ್ರಮಾಣಕ ಆಧಾರಿತ ಮೌಲ್ಯಾಂಕನ

Norm-Referenced Test
ಪ್ರಮಾಣಕ ಆಧಾರಿತ ಪರೀಕ್ಷಣ

Numerical Evaluation
ಸಂಖ್ಯಾತ್ಮಕ ಮೌಲ್ಯನಿರ್ಧಾರಣೆ

Objective
ಧ್ಯೇಯ

Objective Assessment
ವಸ್ತುನಿಷ್ಠ ಮೌಲ್ಯಾಂಕನ

Objective Question Item
ವಸ್ತುನಿಷ್ಠ ಪ್ರಶ್ನಾಂಶ


logo