logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ആകര്‍‍ഷകമായ
charming
ಆಕರ್ಷಕವಾದ
ಆಕರ್ಷಕವಾದ ಮುಖ ಯಾವಾಗಲೂ ಸಂತೋಷದಿಂದ ತುಂಬಿರುತ್ತದೆ.

ആകര്‍‍ഷകം
attraction
ಆಕರ್ಷಣೀಯ
ಅವರ ನಡವಳಿಕೆ ಆಕರ್ಷಣೀಯ ಆಗಿದೆ.

ആകര്‍‍ഷിക്ക്
attract
ಆಕರ್ಷಿಸು
ಅವರ ನಡವಳಿಕೆ ಯಾರನ್ನಾದರೂ ಆಕರ್ಷಿಸುತ್ತದೆ.

യദൃച്ഛയ
accidentally
ಆಕಸ್ಮಿಕ
ಅವನು ಆಕಸ್ಮಿಕವಾಗಿ ಅವಳನ್ನು ಭೇಟಿಯಾದನು.

പെട്ടെന്ന്
soon
ಆಕಸ್ಮಿಕವಾಗಿ
ಆಕಸ್ಮಿಕವಾಗಿ ಯಾರೋ ಜಿಗಿದು ಆಕ್ರಮಿಸಿದರು.

അവിചാരിതമായ
unexpected
ಆಕಸ್ಮಿಕವಾದ
ಅದು ಆಕಸ್ಮಿಕವಾದ ಭೇಟಿಯಾಗಿತ್ತು.

കോട്ടുവാ
yawning
ಆಕಳಿಸುವುದು
ಅವಳು ಯಾವಾಗಲೂ ಆಕಳಿಸುವುದು ಮಾಡುತ್ತಾಳೆ.

അഭീഷ്ടം
wish
ಆಕಾಂಕ್ಷೆ
ನನ್ನ ಆಕಾಂಕ್ಷೆ ಫಲಿಸಲಿಲ್ಲ.

ആകൃതി
shape
ಆಕಾರ
ಮನೆಯ ಆಕಾರ ಹೊಸದಾಗಿದೆ.

തോന്നിക്ക്
produce an appearance
ಆಕಾರ
ಏನೋ ಒಂದು ಆಕಾರ ಬರ್ತಾ ಇರುವ ಹಾಗೆ ಅನಿಸುತ್ತಾ ಇದೆ.


logo