logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

uncome-at-able
ಗುಣವಾಚಕ
  • (ಆಡುಮಾತು) ಕೈಗೆ – ಎಟುಕದ, ಸಿಕ್ಕದ; ಮುಟ್ಟಲಾಗದ; ಸಮೀಪಿಸಲಾಗದ; ಅಗಮ್ಯ.
  • ಪಡೆಯಲಾಗದ; ಸಿಕ್ಕದ; ದುಸ್ಸಾಧ್ಯ; ಅಲಭ್ಯ; ಅಪ್ರಾಪ್ಯ; ಅಗ್ರಾಹ್ಯ.

  • uncomely
    ಗುಣವಾಚಕ
  • ಯೋಗ್ಯವಲ್ಲದ; ಉಚಿತವಲ್ಲದ; ತಕ್ಕುದಲ್ಲದ; ಸೂಕ್ತವಲ್ಲದ.
  • ಅಂದವಿಲ್ಲದ; ಸುಂದರವಾಗಿರದ; ಕೂರೂಪಿ.

  • uncomfortable
    ಗುಣವಾಚಕ
  • ತೊಂದರೆಯ; ಅಸೌಕರ್ಯದ; ಹಿತವಲ್ಲದ; ಸುಖವಿಲ್ಲದ; ನೆಮ್ಮದಿಯಿಲ್ಲದ.
  • ಕಳವಳದ; ಮುಜುಗರದ: uncomfortable silence ಮುಜುಗರದ ಮೌನ.

  • uncomfortableness
    ನಾಮವಾಚಕ
  • ಅಸೌಕರ್ಯ; ಅಹಿತತೆ; ನೆಮ್ಮದಿಯಿಲ್ಲದಿರುವಿಕೆ.
  • ಮುಜುಗರ.

  • uncomfortably
    ಕ್ರಿಯಾವಿಶೇಷಣ
  • ಅಸೌಕರ್ಯವಾಗಿ; ಹಿತವಾಗಿರದೆ; ನೆಮ್ಮದಿಯಿಲ್ಲದಂತೆ.
  • ಮುಜಗರದಿಂದ.

  • uncommercial
    ಗುಣವಾಚಕ
  • ವ್ಯಾಪಾರೇತರ; ವ್ಯಾಪಾರ, ವಾಣಿಜ್ಯಗಳಿಗೆ ಸಂಬಂಧಿಸದ; ಉದ್ಯಮ ಮೊದಲಾದವುಗಳಲ್ಲಿ ತೊಡಗಿರದ.
  • ವ್ಯಾಪಾರಧರ್ಮವಿರುದ್ಧ(ವಾದ); ವ್ಯಾಪಾರ ನಿಯಮಗಳಿಗೆ ವಿರುದ್ಧವಾದ.

  • uncommited
    ಗುಣವಾಚಕ
  • (ಯಾವುದೇ ನಡವಳಿಕೆ, ಮಾರ್ಗ, ಮೊದಲಾದವುಗಳಿಗೆ) ಕಟ್ಟುಬೀಳದ; ಬದ್ಧನಾಗದ; ಸಿಕ್ಕಿಕೊಳ್ಳದ.
  • ಸ್ವತಂತ್ರ; ಅಲಿಪ್ತ; ಯಾವುದೇ ನಿರ್ದಿಷ್ಟ ರಾಜಕೀಯ ಧ್ಯೇಯಕ್ಕೆ ಯಾ ಗುಂಪಿಗೆ ಬದ್ಧನಾಗಿರದ: the uncommited countries (ಯಾವುದೇ ಶಕ್ತಿಬಣಕ್ಕೂ ಸೇರದ) ಅಲಿಪ್ತ ರಾಷ್ಟ್ರಗಳು.

  • uncommon
    ಗುಣವಾಚಕ
  • ಅಸಾಮಾನ್ಯ; ವಿರಳ; ಅಪರೂಪದ; ವಿಲಕ್ಷಣವಾದ.
  • ಅಸಾಧಾರಣ ಮಹತ್ತಿನ; ಅತಿಶ್ರೇಷ್ಠವಾದ; ಅದ್ಭುತವಾದ.

  • uncommon
    ಕ್ರಿಯಾವಿಶೇಷಣ
    (ಪ್ರಾಚೀನ ಪ್ರಯೋಗ) (ಆಡುಮಾತು) ಅಸಾಧಾರಣವಾಗಿ; ಸಾಮಾನ್ಯವಲ್ಲದ ರೀತಿಯಲ್ಲಿ: he was uncommon fat ಅವನು ಅಸಾಧಾರಣವಾಗಿ ಧಡೂತಿಯಾಗಿದ್ದಾನೆ.

    uncommonly
    ಕ್ರಿಯಾವಿಶೇಷಣ
  • ಅಸಾಮಾನ್ಯವಾಗಿ; ವಿರಳವಾಗಿ; ಅಪರೂಪವಾಗಿ.
  • ಅತಿಯಾಗಿ; ಅಸಾಧಾರಣವಾಗಿ; ಬಹಳ: an uncommonly intelligent boy ಅಸಾಧಾರಣ ಬಉದ್ಧಿವಂತ ಹುಡುಗ.


  • logo