logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

eigen-
ಸಮಾಸ ಪೂರ್ವಪದ
(ಗಣಿತ, ಭೌತವಿಜ್ಞಾನ) ಉಚಿತವಾದ, ಸೂಕ್ತವಾದ, ನಿರ್ದಿಷ್ಟವಾದ, ವಿಶಿಷ್ಟವಾದ ಎಂಬ ಅರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ

eigenfrequency
ನಾಮವಾಚಕ
(ಗಣಿತ ಮತ್ತು ಭೌತವಿಜ್ಞಾನ) ಐಗನ್‍ ಆವರ್ತನ; ಅನುರಣನ ಉಂಟುಮಾಡುವ ಆವರ್ತನಗಳಲ್ಲಿ ಒಂದು.

eigenvalue
ನಾಮವಾಚಕ
(ಗಣಿತ ಮತ್ತು ಭೌತವಿಜ್ಞಾನ) ಐಗನ್‍ ಮೌಲ್ಯ; ಅವಕಲನ ಸಮೀಕರಣಕ್ಕೆ ನಿಶ್ಚಿತ ಉಪಾಧಿಗಳ ಮಿತಿಯೊಳಗಿನ ಮತ್ತು ಸೊನ್ನೆಯಲ್ಲದ ಬೀಜ ದೊರಕುವಂತಾಗಲು ಚರಪರಿಮಾಣಕ್ಕೆ ನೀಡಬೇಕಾಗುವ ಮೌಲ್ಯ.

eight
ನಾಮವಾಚಕ ಪದಗುಚ್ಛ ನುಡಿಗಟ್ಟು
  • ಎಂಟು; ಅಷ್ಟ.
  • ಎಂಟರ ಚಿಹ್ನೆ (8, viii, VIII).
  • (ಸ್ಕೇಟಿಂಗ್‍ ಆಟದಲ್ಲಿ) ಒಂದನ್ನೊಂದು ಒತ್ತಿಕೊಂಡು 8ರ ಆಕಾರದಲ್ಲಿರುವ ಎರಡು ತ್ತಗಳು.
  • ಅಷ್ಟಕ; ಎಂಟು ಜನರ ಯಾ ವಸ್ತುಗಳ ಯಾ ಘಟಕಗಳ ಒಂದು ತಂಡ, ಸೆಟ್ಟು: crew of eight in rowing boat (ದೋಣಿ ನಡೆಸುವಲ್ಲಿ) ಎಂಟು ಜನ ಚಾಲಕರ ತಂಡ.
  • (ಇಸ್ಪೀಟು) ಎಂಟರ ಎಲೆ; ಎಂಟು ಬೊಟ್ಟುಗಳ ಗುರುತಿರುವ ಇಸ್ಪೀಟೆಲೆ.
  • ‘8’ರ ಆಕಾರದ ಚಿತ್ರ, ಆತಿ.
  • ಎಂಟು ಗಂಟೆ; ಎಂಟರ ಸಮಯ.
  • (ಎಂಟನೆ ನಂಬರಿನ ಸೈಜು ವಿಷಯದಲ್ಲಿ) ಎಂಟರಿಂದ ಸೂಚಿತವಾಗುವ ಗಾತ್ರ ಮೊದಲಾದವು.
  • ಎಂಟು ಹುಟ್ಟುಗಳ ದೋಣಿ.

  • eight
    ಗುಣವಾಚಕ
    ಎಂಟು; ಅಷ್ಟ: eight days ಎಂಟು ದಿನಗಳು.

    eighteen
    ನಾಮವಾಚಕ
  • ಹದಿನೆಂಟು; ಅಷ್ಟಾದಶ.
  • ಹದಿನೆಂಟರ ಚಿಹ್ನೆ (18, xviii, XVIII).
  • ಹದಿನೆಂಟರ — ವರ್ಗ, ಗುಂಪು; ಮುಖ್ಯವಾಗಿ ಆಸ್ಟ್ರೇಲಿಯನ್‍ ರೂಲ್ಸ್‍ ಹುಟ್‍ಬಾಲಿನಲ್ಲಿ ಆಡುವ 18 ಜನರ ತಂಡ.

  • eighteen
    ಗುಣವಾಚಕ
    ಹದಿನೆಂಟು; ಆಷ್ಟಾದಶ.

    eighteenmo
    ನಾಮವಾಚಕ
    ಆಷ್ಟಾದಶಪತ್ರಿ; ಹಾಳೆಯ 1/18 ಭಾಗದ ಆಕಾರ.

    eighteenth
    ಗುಣವಾಚಕ
    ಹದಿನೆಂಟನೆಯ; ಅಷ್ಟಾದಶ; ಅಷ್ಟಾದಶೀಯ.

    eighteenth
    ನಾಮವಾಚಕ
    ಹದಿನೆಂಟನೆಯದು, ಹದಿನೆಂಟನೆಯವಳು ಯಾ ಹದಿನೆಂಟನೆಯವನು.


    logo