logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಆ ಸ್ಥಳ
ಆ ಸ್ಥಳ ನನಗೆ ಪರಿಚಿತವಾದುದು.
aa sthaLa
(nn)

ಆ ಸ್ಥಳದ
ಆ ಸ್ಥಳದ ವ್ಯಕ್ತಿಗಳು ಆ ಗ್ರಾಮಬಿಟ್ಟು ಹೋದರು.
aa sthaLada
(adj)

ಆಂಗಿಕ
ಅವನು ಆಂಗಿಕವಾಗಿ ಮಾತನಾಡಿದ.
aangika
(nn)

ಆಂತರಿಕ
ಆಂತರಿಕ ಫಲಿತಾಂಶಗಳು ಹೊರಬಂದವು.
aantarika
(adj)

ಆಂತರಿಕವಾದ
ಆಂತರಿಕವಾದ ಕಲಹಗಳನ್ನು ಹತ್ತಿಕ್ಕಲಾಯಿತು.
aantarikavaada
(adj)

ಆಕಡೆ
ಆಕಡೆ ನೋಡು.
aakaDe
(adv)

ಆಕರ್ಷಕವಾದ
ಆಕರ್ಷಕವಾದ ಮುಖ ಯಾವಾಗಲೂ ಸಂತೋಷದಿಂದ ತುಂಬಿರುತ್ತದೆ.
aakar$akavaada
(adj)

ಆಕರ್ಷಣೀಯ
ಅವರ ನಡವಳಿಕೆ ಆಕರ್ಷಣೀಯ ಆಗಿದೆ.
aakarSaNiiya
(nn)

ಆಕರ್ಷಿಸು
ಅವರ ನಡವಳಿಕೆ ಯಾರನ್ನಾದರೂ ಆಕರ್ಷಿಸುತ್ತದೆ.
aakarSisu
(vt)

ಆಕಸ್ಮಿಕ
ಅವನು ಆಕಸ್ಮಿಕವಾಗಿ ಅವಳನ್ನು ಭೇಟಿಯಾದನು.
aakasmika
(adv)


logo