logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Tyrian
ನಾಮವಾಚಕ
ಟೈರ್‍ ನಿವಾಸಿ; ಹಿನಿಷಿಯಾದ ಟೈರ್‍ ಪಟ್ಟಣದವನು, ಪ್ರಜೆ.

tyro
ನಾಮವಾಚಕ
tiro ಪದದ ರೂಪಾಂತರ.

Tyrolean
ಗುಣವಾಚಕ
ಆಸ್ಟ್ರಿಯದ ಆಲ್ಪ್ಸ್‍ ಪರ್ವತ ಪ್ರದೇಶದಲ್ಲಿರುವ ಟಿರಾಲ್‍ ಪ್ರಾಂತದ ಯಾ ಆ ಪ್ರಾಂತಕ್ಕೆ ವಿಶಿಷ್ಟವಾದ ಯಾ ಆ ಪ್ರಾಂತದ ಲಕ್ಷಣವಿರುವ.

Tyrolese
ಗುಣವಾಚಕ
= Tyrolean.

Tyrolese
ನಾಮವಾಚಕ
(ಆಸ್ಟ್ರಿಯದ) ಟಿರಾಲ್‍ ಪ್ರಾಂತದವನು; ಟಿರಾಲ್‍ ನಿವಾಸಿ.

Tyrrhene
ಗುಣವಾಚಕ
= Etruscan.

Tyrrhene
ನಾಮವಾಚಕ
= Etruscan.

Tyrrhenian
ಗುಣವಾಚಕ
= 1Tyrrhene.

Tyrrhenian
ನಾಮವಾಚಕ
= 2Tyrrhene.

tzar
ನಾಮವಾಚಕ
tsar ಪದದ ರೂಪಾಂತರ.


logo