logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

donor
ದಾನಿ,
दाता

donor
ಕೊಡುಗೆ ನೀಡಿದವರು
संदाता (विधि)

dormitory
ಶಯನ ಶಾಲಾ, ಮಲಗುವ ಕೋಣೆ, ಧರ್ಮಶಾಲೆ, ತಂಗುದಾಣ
शयनशाला

dossier
ವ್ಯಕ್ತಿಯ ಪೂರ್ವೋತ್ತರ ದಸ್ತಾವೇಜು
डोसियर

double account system
ದ್ವಿಲೆಕ್ಕ ಪದ್ಧತಿ
दोहरा लेखा पद्धति

double claims
ಎರಡೆರಡು ಹಕ್ಕು ಕೋರಿಕೆಗಳು
दोहरा दावा

doubtful
ಸಂದಿಗ್ಧ, ಸಂದೇಹಾತ್ಮಕ, ಸಂಶಯಾತ್ಮಕ
संदिग्ध

dovetailing
ಹೊಂದಿಸಿ ಜೋಡಿಸುವಿಕೆ
डबचूल, क्रमवेशन

down grade
ಕೆಳ ದರ್ಜೆ, ಕೆಳದರ್ಜೆಗೊಳಿಸು
अवनयन

down grading
ಕೆಳ ದರ್ಜೆಗೊಳಿಸುವಿಕೆ
क्रमावनति


logo