logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unclothed
ಗುಣವಾಚಕ
  • ವಿವಸ್ತ್ರನಾದ; ಬೆತ್ತಲೆಯಾದ; ಬಟ್ಟೆ ಕಳಚಿದ.
  • ಬಯಲುಮಾಡಿದ; ಪ್ರಕಟಿಸಿದ; ಹೊರಗೆಡಹಿದ.

  • unclouded
    ಗುಣವಾಚಕ
  • ಮೋಡ ಕವಿಯದ.
  • ಮಬಉ ಮುಸುಕದ; ಮಂಕು ಕವಿಯದ.
  • (ಪ್ರಯೋಗ)ಶಾಂತ; ನಿರಾಕುಲ; ತಳಮಳವಿಲ್ಲದ; ಕ್ಷೋಭೆಗೊಳಗಾಗದ; ನಿರುದ್ವಿಗ್ನ: unclouded serenity ನಿರುದ್ವೇಗದ ಪ್ರಶಾಂತತೆ.

  • uncluttered
    ಗುಣವಾಚಕ
  • (ವಸ್ತುಗಳು) ಚೆಲ್ಲಾಪಿಲ್ಲಿಯಾಗಿ ಬಿದ್ದಿರದ; ಅಸ್ತವ್ಯಸ್ತವಾಗಿ, ಅಡ್ಡಾದಿಡ್ಡಿಯಾಗಿ – ಎಸೆದಿರದ, ಅಡಚಿರದ.
  • (ಶೈಲಿ ಮೊದಲಾದವುಗಳ ವಿಷಯದಲ್ಲಿ) ಸರಳ; ಅಕ್ಲಿಷ್ಟ; ನಿರಾಡಂಬರದ; ಋಜುವಾದ.

  • unco
    ಗುಣವಾಚಕ
  • ವಿಚಿತ್ರ; ಅಸಾಮಾನ್ಯ; ಅಪರೂಪದ: an unco sight ವಿಚಿತ್ರ ದೃಶ್ಯ.
  • ಗಮನಾರ್ಹವಾದ.

  • unco
    ನಾಮವಾಚಕ
  • ಆಗಂತುಕ; ಹೊಸಬ; ಅಪರಿಚಿತ.
  • (ಬಹುವಚನದಲ್ಲಿ) ಸುದ್ದಿ; ಸಮಾಚಾರ.

  • unco
    ಕ್ರಿಯಾವಿಶೇಷಣ ಪದಗುಚ್ಛ
    ವಿಶೇಷವಾಗಿ; ಬಹಳವಾಗಿ; ವಿಪರೀತವಾಗಿ. the unco guid (ಮುಖ್ಯವಾಗಿ ಹೀನಾರ್ಥಕ ಪ್ರಯೋಗ) ಅಂಧಮತಶ್ರದ್ಧೆಯ ಜನ; ಕಟ್ಟಾ ಮತನಿಷ್ಠೆಯುಳ್ಳವರು.

    uncoil
    ಸಕರ್ಮಕ ಕ್ರಿಯಾಪದ
    ಸುರುಳಿ ಬಿಚ್ಚು, ಸಡಿಲಿಸು.

    uncolored
    ಗುಣವಾಚಕ
    = uncoloured.

    uncoloured
    ಗುಣವಾಚಕ
  • ಬಣ್ಣವಿಲ್ಲದ; ವರ್ಣರಹಿತ; ನಿರ್ವರ್ಣವಾದ.
  • ಬಣ್ಣ ಹಾಕಿರದ; ಬಣ್ಣ ಹಚ್ಚದ.
  • ಉತ್ಪ್ರೇಕ್ಷೆಯಿಲ್ಲದ; ಬಣ್ಣ ಕಟ್ಟಿಲ್ಲದ; ಅತಿಶಯೋಕ್ತಿಯಿಲ್ಲದ; ವಸ್ತುನಿಷ್ಠವಾದ: an uncoloured description of events in South Africa ದಕ್ಷಿಣ ಆಹ್ರಿಕದಲ್ಲಿ ನಡೆದ ಘಟನೆಗಳನ್ನು ಕುರಿತ ವಸ್ತುನಿಷ್ಠವಾದ ವರ್ಣನೆ.
  • (ಯಾವುದೇ ಒಂದರಿಂದ) ಪ್ರಭಾವಿತವಾಗದ; ನಿಷ್ಪಕ್ಷಪಾತವಾದ.

  • uncombed
    ಗುಣವಾಚಕ
  • (ಕೂದಲಿನ ವಿಷಯದಲ್ಲಿ) ಬಾಚಿಲ್ಲದ; ಓರಣ ಮಾಡಿಲ್ಲದ.
  • (ವ್ಯಕ್ತಿಯ ವಿಷಯದಲ್ಲಿ) ತಲೆಬಾಚಿಲ್ಲದ; ಅಣಿಯಾಗಿರದ.


  • logo