ಪೂರ್ತಿ ಸುಸ್ತಾದ.
ಹಣವಿಲ್ಲದ.
(ಅಮೆರಿಕನ್ ಪ್ರಯೋಗ, ಅಶಿಷ್ಟ) ಸದಾ ಸಾಲದಲ್ಲಿರುವ.
(ಭೌತವಿಜ್ಞಾನ) (ವಿದ್ಯುನ್ಮಾಪಕಗಳ ಸೂಚಿಗಳ ವಿಷಯದಲ್ಲಿ) ಮಾಪನಾಂಕವನ್ನು ಬೇಗ ತೋರಿಸುವ ಸಲುವಾಗಿ ಹೆಚ್ಚು ಕಂಪಿಸದಿರುವ.
dead-end kid ಕೊಳೆಗೇರಿ ಗೂಂಡಾ; ಕೊಳಚೆ ಪ್ರದೇಶದ ಪುಂಡಯುವಕ.
(ಅಭಿವೃದ್ಧಿ, ಚಟುವಟಿಕೆ, ಮೊದಲಾದವಕ್ಕೆ) ಮುಚ್ಚಿದ; ಅವಕಾಶ ವಿಲ್ಲದ; ದಾರಿಯಿಲ್ಲದ.
(ರಸ್ತೆ, ಕೊಳವೆ, ಮೊದಲಾದವುಗಳ ವಿಷಯದಲ್ಲಿ) ಕುರುಡು ತುದಿಯ; ನಿಲುಕೊನೆಯ.
(ನೌಕಾಯಾನ) ಬಿಗಿಚಕ್ರ; ಮುಕ್ಕಣ್ಣು ಗಾಲಿ; ಕೂವೆ ಹಗ್ಗ ಬಿಗಿಯಲು ಬಳಸುವ, ಮೂರು ಕಣ್ಣು(ತೂತು)ಗಳಿರುವ ಮರದ ಚಕ್ರ ಯಾ ಗಾಲಿ.
(ಅಮೆರಿಕನ್ ಪ್ರಯೋಗ) (ರೂಪಕವಾಗಿ ಸಹ) ಸಿಡಿಭಾರ; ಸಿಡಿಗಲ್ಲು; ಪ್ರಾಣಿಗಳ ಮೇಲೆಭಾರ ಬಿದ್ದು ಅವು ಸಾಯುವಂತೆ ಮಾಡುವ ಒಂದು ಬಗೆಯ ಬೋನು.
(ಸಾವಿನ ಮುನ್ ಸೂಚನೆಯಆಗಿ ಕಾಣಿಸಿಕೊಳ್ಳುವ) ಬೆಳಕಿನ ಚೆಂಡು; ಪ್ರಕಾಶ ಮಂಡಲ; ಪ್ರಭಾಗೋಲ.
(ಇನ್ನೊಬ್ಬ ಸ್ಪರ್ಧಿಯೊಂದಿಗೆ) ಸರಿಸಮವಾಗಿ ಓಡು.
ಕರಾರುವಾಕ್ಕಾದ; ಅತ್ಯಂತ ನಿಷ್ಕೃಷ್ಟವಾದ; ಪೂರ್ತಿ ಸರಿಯಾಗಿರುವ.
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
(ಸತ್ತ್ವ, ಶಕ್ತಿ, ಪ್ರಕಾಶ, ಮೊದಲಾದವನ್ನು) ಕಳೆದುಕೊ.
(ಮರ ಮೊದಲಾದವನ್ನು, ತೊಗಟೆ ತೆಗೆಯುವುದು ಮೊದಲಾದವುಗಳಿಂದ) ಸಾಯಿಸು; ಕೊಲ್ಲು.
(ಸತ್ತ್ವ, ಶಕ್ತಿ, ಪ್ರಕಾಶ, ಸಂವೇದನೆ, ವೇಗ, ಶಬ್ದ, ಹರಿತ, ಮೊದಲಾದವನ್ನು) ಕಳೆ; ಕುಂದಿಸು; ಕುಗ್ಗಿಸು; ತಗ್ಗಿಸು; ಮಂದವಾಗಿಸು.
(ಭಾವನೆ ಮೊದಲಾದವುಗಳಿಗೆ) ಜಡವಾಗಿಸು; ಗ್ರಹಿಸದಂತೆ ಮಾಡು; ನಿಶ್ಚೇತನಗೊಳಿಸು.
ಪುಕ್ಕಟೆ ಗಿರಾಕಿ; ಬಿಟ್ಟಿಗಿರಾಕಿ; ದುಡ್ಡು ಕೊಡದೆ ನಾಟಕ ನೋಡುವವನು ಯಾ ಪ್ರಯಾಣ ಮಾಡುವವನು.
ದಡ್ಡ; ಹೆಡ್ಡ; ಅಪ್ರಯೋಜಕ; ನಿಷ್ಪ್ರಯೋಜಕ; ಪದವಿ, ಸ್ಥಾನಮಾನ, ಮೊದಲಾದವುಗಳಲ್ಲಿ ಏಳಿಗೆಯನ್ನು ಸಾಧಿಸಲಾಗದವನು.
(ಚಲಿಸುತ್ತಿರುವ) ಖಾಲಿ ರೈಲು; ಬೋಗಿ; ಡಬ್ಬಿ.
ಒಣಗಿದ ಹೂತಲೆ.
ಒಣಗಿದ ಹೂತಲೆಯನ್ನು (ಗಿಡದಿಂದ) ತೆಗೆದುಹಾಕು.