logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Mode
ಬಹುಲಕ

Model Answer
ಮಾದರಿ ಉತ್ತರ

Monitoring
ಮೇಲ್ವಿಚಾರಣೆ

Mood (pers.)
ಭಾವಸ್ಥಿತಿ (ವ್ಯಕ್ತಿತ್ವ)

Morale (pers.)
ಮನಃಸ್ಥೈರ್ಯ (ವ್ಯಕ್ತಿತ್ವ)

Morphological Level (lg.)
ಆಕೃತ್ಯಾತ್ಮಕ ಮಟ್ಟ (ಭಾಷೆ)

Motive or Motivation
ಪ್ರೇರಣೆ ಅಥವಾ ಅಭಿಪ್ರೇರಣೆ

‘M's-Three ‘M's
‘ಎಂ’-ತ್ರಯಗಳು

Multi Stage Test
ಬಹುಹಂತ ಪರೀಕ್ಷಣ

Multiple Choice Question
ಬಹುಅಂಶಗಳಿಂದ ಆಯ್ಕೆ ಪ್ರಶ್ನೆ


logo