logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅಹಂಭಾವ
ಮಧುವಿನ ಅಹಂಭಾವ ಕಂಡು ಎಲ್ಲರಿಗೂ ನಗು ಬಂತು.
ahambhaava
(nn)

ಅಳತೆ
ಈ ಮೇಜಿನ ಒಟ್ಟು ಅಳತೆ ಎಷ್ಟು ?
aLate
(nn)

ಅಳತೆ
ಅಳತೆಯಲ್ಲಿ ಮೋಸಮಾಡಬಾರದು.
aLate
(nn)

ಅಳತೆ
ಎಲ್ಲಾ ವಸ್ತುಗಳಿಗೂ ಅಳತೆ ತೆಗೆದುಕೊಳ್ಳಬಹುದು.
aLate
(nn)

ಅಳತೆ
ಅವಳು ಒಂದುವರೆ ಅಳತೆ ಬಟ್ಟೆ ತಂದಳು.
aLate
(nn)

ಅಳತೆಪಟ್ಟಿ
ನಾನು ಅಳತೆಪಟ್ಟಿಯ ಮೂಲಕ ವಸ್ತ್ರ ಅಳತೆ ಮಾಡಿದೆನು.
aLatepaTTi
(nn)

ಅಳಿಯ
ರವೀಂದ್ರ ಮೆನೊನರ ಅಳಿಯ ರಾಜನ್ ಆಗಿದ್ದಾನೆ.
aLiya
(nn,ks)

ಅಳಿಯ
ನಿಮಗೆ ಮಗನಿಗಿಂತ ಅಳಿಯನ ಮೇಲೆ ಹೆಚ್ಚಿಗೆ ಪ್ರೀತೀನಾ ?
aLiya
(nn)

ಅಳುತ್ತಾ
ನೀನು ಯಾಕೆ ಅಳುತ್ತಾ ಇದ್ದಿಯಾ ?
aLuttaa
(vi)

ಅಳುವುದು
ಅವನಿಗೆ ಅಳು ನಿಯಂತ್ರಿಸಲಾಗದ ಅಳು ಬಂದಿತು.
aLuvudu
(nn)


logo